ತಿಂಗಳ ಮಾತು

ರೈತರ ಆಕ್ರೋಶ ಸ್ವತಂತ್ರ ಭಾರತದ ಚರಿತ್ರೆಯಲ್ಲೇ ಮೊದಲ ಬಾರಿ ಮುಷ್ಕರವಾಗಿ ಸ್ಫೋಟಿಸಿತು ೧ ಜೂನ್ ೨೦೧೭ರಂದು – ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಗೋದಾವರಿ ನದಿ ತೀರದ ಪುನ್ತಂಬ ಪಟ್ಟಣದಲ್ಲಿ. ಅಲ್ಲಿರುವ ರೈತರ ಸಂಖ್ಯೆ ೧೩,೦೦೦. ಆ ದಿನ ಅವರೆಲ್ಲರೂ ತಮ್ಮ ಆಕಳುಗಳ ಕ್ಯಾನುಗಟ್ಟಲೆ ಹಾಲನ್ನು ರಸ್ತೆಗೆ ಸುರಿದರು. ತಾವು ಬೆಳೆದಿದ್ದ ಟೊಮೆಟೊ, ಈರುಳ್ಳಿ, ಬದನೆ, ಮೆಣಸು...
“ಕಾಳುಮೆಣಸು ಬಳ್ಳಿಯನ್ನು ಆಧಾರ ಮರಕ್ಕೆ ಹಬ್ಬಿಸುತ್ತೀರಲ್ಲಾ. ಒಂದೂವರೆಯಿಂದ ಎರಡು ಮೀಟರ್ ಎತ್ತರ ಬೆಳೆಯಲಿ. ನಂತರ ಮೇಲ್ಭಾಗದಿಂದ ಬಳ್ಳಿಯನ್ನು ಬಿಡಿಸುತ್ತಾ ಬನ್ನಿ. ಇದನ್ನು ನೆಲಮಟ್ಟದಿಂದ ಒಂದಡಿ ಎತ್ತರದ ವರೆಗೆ ಆಧಾರ ಮರಕ್ಕೆ ಸುತ್ತಿ. ಜಾರದಂತೆ ಬಳ್ಳಿಗಳನ್ನು ಹಗ್ಗದಿಂದ ಸಡಿಲವಾಗಿ ಕಟ್ಟಿ. ಕೊನೆಗೆ ತುದಿ ಭಾಗವನ್ನು ಮೇಲ್ಮುಖವಾಗಿ ದಾರದಿಂದ ಕಟ್ಟಿ. ಇದರಿಂದಾಗಿ...
೨೦೧೫ – ೧೬ನೇ ವರುಷದಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳ ಮೌಲ್ಯ ರೂ.೧.೪ ಲಕ್ಷ ಕೋಟಿ. ಇದರಿಂದಾಗಿ ಹುಟ್ಟುವ ಸಂದೇಹ: ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿರಬೇಕೆಂಬ ಧೋರಣೆಯನ್ನು ನಮ್ಮ ದೇಶ ಕ್ಷಿಪ್ರವಾಗಿ ಬದಲಾಯಿಸುತ್ತಿದೆಯೇ? ಈ ಸಂದೇಹಕ್ಕೆ ಕಾರಣ, ಇತ್ತೀಚೆಗಿನ ವರುಷಗಳ ಬೆಳವಣಿಗೆ: ಇತ್ತ ಬಂಪರ್ ಬೆಳೆ ಬೆಳೆದಿದ್ದೇವೆ ಎಂದು ಘೋಷಿಸುವ ಸರಕಾರ, ಅತ್ತ...