ತಿಂಗಳ ಮಾತು

ನಡೆದಾಡುವ ಸಸ್ಯಶಾಸ್ತ್ರೀಯ ಗೂಗಲ್ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರ ಮರಣದೊಂದಿಗೆ ದೊಡ್ಡ ಜ್ಞಾನವೊಂದರ ನಷ್ಟಕ್ಕೆ ಸಾರಸ್ವತ ಲೋಕ ಒಳಗಾಯಿತು. ಸಾಮಾನ್ಯವಾಗಿ ವ್ಯಕ್ತಿ ದೈವಾಧೀನವಾದಾಗ ‘ತುಂಬಲಾರದ ನಷ್ಟ’ ಎಂದು ಎರಡು ಪದಗಳನ್ನು ವರದಿ ಜತೆಗೆ ಪೋಣಿಸುತ್ತೇವೆ. ಯಾರಿಗೆ ನಷ್ಟ ಎನ್ನುವುದು ಪೋಸ್ಟ್ ಮಾರ್ಟಂ ಮಾಡಬೇಕಾದ ವಿಚಾರ. ಆದರೆ ವೆಂಕಟರಾಮ ದೈತೋಟರ ಮರಣವು...
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಮುದ್ರ ತೀರದ ದಾಪೋಲಿ ಊರಿನ ಗುಡ್ಡದಲ್ಲಿರುವ ಆ ಮಾವಿನ ತೋಟದಲ್ಲಿ ಮುನ್ನೂರು ಮಾವಿನ ಮರಗಳು. ಪ್ರತಿಯೊಂದು ಮರದಲ್ಲಿಯೂ ಮೇ ತಿಂಗಳಿನಲ್ಲಿ ಗೊಂಚಲುಗೊಂಚಲು ಮಾವಿನ ಕಾಯಿಗಳು - ಅಲ್ಫಾನ್ಸೋ ಮಾವು. ಆ ಹೊತ್ತಿಗೆ ಅಲ್ಲಿ ಬೇಸಗೆಯ ಬಿಸಿ ಜೋರು. ಜೊತೆಗೆ ಸಮುದ್ರದಿಂದ ಗಾಳಿಯಲ್ಲಿ ತೇಲಿ ಬರುವ ತೇವಾಂಶ. ಇವೆರಡೂ ಅಗತ್ಯ - ಅಲ್ಫಾನ್ಸೋ...
ಒಂದು ಕಿಲೋಕ್ಕೆ ರೂಪಾಯಿ ೧.೧೦ ಲಕ್ಷ ಬೆಲೆಯ ಚಹಾ ಬಗ್ಗೆ ಕೇಳಿದ್ದೀರಾ? ಅದುವೇ ಜಗತ್ತಿನ ಅತ್ಯಂತ ದುಬಾರಿ ಚಹಾ. ಅದರ ತವರು ಡಾರ್ಜಿಲಿಂಗಿನ ಮಕೈಬಾರಿ ಟೀ ಎಸ್ಟೇಟ್. ೧೮೫೯ರಲ್ಲಿ ಗಿರೀಶ್ ಚಂದ್ರ ಬ್ಯಾನರ್ಜಿ ಆರಂಭಿಸಿದ ಈ ಎಸ್ಟೇಟಿಗೆ ೧೫೮ ವರುಷಗಳ ದೀರ್ಘ ಇತಿಹಾಸ. ೧,೬೫೦ ಎಕ್ರೆ ವಿಸ್ತಾರದ ಮಕೈಬಾರಿ ಟೀ ಎಸ್ಟೇಟಿನಲ್ಲಿ ಸುತ್ತಾಡುವಾಗ ಅಲ್ಲಿ ಮೂರನೆಯ ಎರಡು ಭಾಗ...