ತಿಂಗಳ ಮಾತು

ಕನ್ನಡ ಹೆಸರು : ಜೀವಹಾಲೆ ಬಳ್ಳಿ, ಪಾಲತಿಗೆ ಬಳ್ಳಿ, ಹಾರಂದೊಡೆ ಸಂಸ್ಕೃತ ಹೆಸರು : ಜೀವಂತಿ, ಸ್ವರ್ಣಜೀವಂತಿ ಹಿಂದಿ ಹೆಸರು : ಜೀವಂತಿ, ಡಿದೀಶಾಕ ಸಸ್ಯಶಾಸ್ತ್ರೀಯ ಹೆಸರು : Leptadenia reticulate   ಹಳ್ಳಿಗಳಲ್ಲಿ ಪೊದೆಗಳ ಮೇಲೆ ಹಬ್ಬಿ ಬೆಳೆಯುವ ಬಳ್ಳಿ ಜೀವಂತಿ. ಇದರ ಬೆಳೆದ ಬಳ್ಳಿಕಾಂಡದ ಬಣ್ಣ ಹಳದಿ ಮಿಶ್ರಿತ ಕಂದು. ಇದರ ಎಲೆಗಳು ಅಂಡ-ಹೃದಯಾಕಾರದವು. ಬಳ್ಳಿಯಲ್ಲಿ ಒಂದಕ್ಕೆದುರಾಗಿ ಇನ್ನೊಂದು ಎಲೆಗಳಿರುತ್ತವೆ. ಇದರ ಹೂಗೊಂಚಲಿನಲ್ಲಿರುವ ಹೂಗಳ ಬಣ್ಣ ಹಸುರು ಮಿಶ್ರಿತ ಹಳದಿ....
By Raffi Kojian - http://Gardenology.org, CC BY-SA 3.0, https://commons.wikimedia.org/w/index.php?curid=12734915
ಸಸ್ಯಶಾಸ್ತ್ರೀಯ ಹೆಸರು: Glycyrrhiza glabra ಸಂಸ್ಕೃತ: ಮಧುಕ, ಕ್ಲೀತಕ, ಯಷ್ಟುಮಧು ಇಂಗ್ಲಿಷ್: Liquorice ಹಿಂದಿ: ಜೇಷ್ಠಮಧ್, ಮೀಠಿಲಕಡಿ ಕನ್ನಡ: ಜೇಷ್ಠಮಧು, ಅತಿಮಧುರ ಪಾರಂಪರಿಕವಾಗಿ ಆಯುರ್ವೇದ ವೈದ್ಯರು ಚಿಕಿತ್ಸೆಗೆ ಬಳಸುತ್ತಿದ್ದ ಸಸ್ಯ ಜೇಷ್ಠಮಧು. ಸಿಹಿತಿಂಡಿಗಳ ತಯಾರಿಯಲ್ಲಿಯೂ ಇದರ ಬೇರು ಮತ್ತು ಗುಪ್ತಕಾಂಡಗಳ ಬಳಕೆ ಜನಜ್ನಿತ. ಇದರ ಹೆಸರೇ ಸೂಚಿಸುವಂತೆ ಇದರ ರುಚಿ ಸಿಹಿಸಿಹಿ – ಅತಿ ಮಧುರ. ಬಹುವಾರ್ಷಿಕ ಸಸ್ಯವಾದ ಜೇಷ್ಠಮಧುವಿನ ಹೂಗಳು ನೇರಳೆ ಬಣ್ಣದವು. ಬೇರುಗಳಿಂದ ಇದರ...