ಅನುಭವದ‌ ನುಡಿ 36

ಇರುವಾಗ ಕಡೆಗಣಿಸಿ

ಸತ್ತಾಗ ಅತ್ತು ಕರೆದರೆ

ಮತ್ತೆ ಹುಟ್ಟಿ ಬರುವರೆನು

ಹೆತ್ತ‌  ತಂದೆ ತಾಯಿ.

ಪ್ರತಿಕ್ರಿಯೆಗಳು

ಸ್ವಲ್ಪ‌ ತಪ್ಪೋಲೆ. 'ಮತ್ತೆ ಹುಟ್ಟಿ ಬರುವರೆನು' ಇದಱ ಬದಲು 'ಮತ್ತೆ ಹುಟ್ಟಿ ಬರುವರೇನು?' ಎಂದಾಗಬೇಕು. ಒಂದು ದೀರ್ಘ ತಪ್ಪಿದೆ.