ಪಾತಂಜಲ ಯೋಗ ಸೂತ್ರ !

ಎಲ್ಲ ಚಿಂತೆಗಳನ್ನು ಬಿಟ್ಟು
ನಿಶ್ಚಿಂತೆಯಿಂದಿರುವುದೇ ಯೋಗ
ಧಾರಣ ,ಧ್ಯಾನ ,ಸಮಾಧಿಗಳು ಕೂಡಿದ
ಸಂಯಮವೇ ಯೋಗ !
. -ನಾನಾ,ಕೊಳ್ಳೇಗಾಲ !