ಅನುಭವದ‌ ನುಡಿ 30

ಮೆದುಳಿನಂತೆ ನಡೆಯುವವರು ಸ್ವಾವಲಂಬಿಗಳು

ಮನಸ್ಸಿನಂತೆ ನಡೆಯುವವರು ಆವಲಂಬಿಗಳು

ಮೆದುಳು ಅಚಲ‌, ಮನಸ್ಸು ಚಂಚಲ‌,

 

ನಿರ್ದಾರ ನಿಮ್ಮದೇ ಆಗಿರಲಿ!