ದೊಡ್ಡವರು!

 

ಯಾವುದೇ ತಪ್ಪುಮಾಡದೆ ದೊಡ್ಡವರೆನಿಸಿಕೊಂಡವರಿಲ್ಲ;

ಆದರೆ ಬೇರೆಯವರು ಮಾಡಿದ ತಪ್ಪನ್ನು ಕ್ಷಮಿಸಿ ದೊಡ್ಡವರೆನಿಸಿಕೊಳ್ಳಬಹುದಷ್ಟೆ!

~ಅಮ(ಬ)ರ(ಹ)

ಅಮರನಾಥ್.ವಿ.ಬಿ