ಕ್ರಿಮಿ ಕೀಟಗಳು

ನಾನಾರು?

ಈ ಕೂಡ ಕೊಟ್ಟಿರುವ ಕೀಟವು ಕೇವಲ ಸುಮಾರು ೩ ಸೆ.ಮೀ. ಉದ್ದ ಹಾಗು ೬ ಸೆ.ಮೀ ಎತ್ತರ (ಅದರ ಮೀಸೆಗಳ ಉದ್ದವೂ ಸೇರಿ) ಇರಬಹುದು. ನಮ್ಮ ಮನೆಯ ಬಾಗಿಲಲ್ಲಿ ಬೆಳೆಸಿರುವ ದಾಸವಾಳ ಗಿಡದ ರೆಂಬೆಯೊಂದರಿಂದ ಕಾಂಪೌಂಡ್ ಗೇಟಿಗೆ ನೆಗೆದು ಬಂದು ಕುಳಿತುಕೊಳ್ಳುವುದಕ್ಕೂ, ನಾನು ಕ್ಯಾಮರಾ ಹಿಡಿದು ಅಲ್ಲಿಗೆ ಹೋಗುವುದಕ್ಕೂ ಸರಿಹೋಯಿತು.

Taxonomy upgrade extras: 
Subscribe to ಕ್ರಿಮಿ ಕೀಟಗಳು