ಧಾರ್ಮಿಕ ವಿಚಾರ

ಸ್ವಾಮಿ ಮುರುಡೇಶ್ವರ

ನಾನು ಮೊನ್ನೆ ಅಂದರೆ ಶಿವರಾತ್ರಿಯಂದು ಮುರುಡೇಶ್ವರಕ್ಕೆ ಭೇಟಿ ನೀಡಿದಾಗ ಅಲ್ಲಿನ ಬೃಹತ್ ಶಿವ ಮೂರ್ತಿಯನ್ನು ನೋಡಿ ಪುಳಕಿತಗೊಂಡೆ. ಅದನ್ನು ಸಂಪದೋದುಗರೊಂದಿಗೆ ಹಂಚಿಕೊಳ್ಳುವ ಇರಾದೆಯಿಂದ ಅದರ ಚಿತ್ರವನ್ನು ಈ ಕೂಡ ಲಗತ್ತಿಸುತ್ತಿದ್ದೇನೆ. ಸಂಪದೋದುಗರು ಚಿತ್ರ ವೀಕ್ಷಣೆಯಿಂದ ಆನಂದಿಸುವರೆಂದು ನನ್ನ ಭಾವನೆ.
ಧನ್ಯವಾದಗಳೊಂದಿಗೆ,
ಎ.ವಿ. ನಾಗರಾಜು

Taxonomy upgrade extras: 
Subscribe to ಧಾರ್ಮಿಕ ವಿಚಾರ