ಮಾಹಿತಿ

‘ಆ ದಶಕ’

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ. ೨೯ರ ಭಾನುವಾರ ಸಂಜೆ ೫.೩೦ಕ್ಕೆ ಕರ್ನಾಟಕ ಸಂಘದಲ್ಲಿ ನಡೆಯಲಿರುವ ಸಮಾರಂಭದಲ್ಲಿ ದೇವನೂರು ಮಹಾದೇವ ಕೃತಿ ‘ಆ ದಶಕ’ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಪ್ರೆ. ರಾಜೇಂದ್ರ ಚೆನ್ನಿ ಮಾತನಾಡಲಿದ್ದಾರೆ. ಪ್ರೆ. ರವಿವರ್ಮ ಕುಮಾರ್ ಉಪಸ್ಥಿತರಿರುತ್ತಾರೆ.  ಶಾಮಣ್ಣ ಸಹ ಬರುತ್ತಾರೆ.

Taxonomy upgrade extras: 

ಹೆಸರಿಸಬಲ್ಲಿರ ಇದರ ಹೆಸರ ?

ಹೋದವಾರ ಊರಿಗೆ ಹೋದಾಗ ತೆಗೆದ ಚಿತ್ರವಿದು , ಹೇಳಬಲ್ಲಿರಾ ಇದರ ಹೆಸರು .ಹಾಗೆಯೇ ವಿವರಣೆ ಇದ್ದಾರೆ ಒಳ್ಳೆಯದು .

Taxonomy upgrade extras: 
Subscribe to ಮಾಹಿತಿ