ಸಿನಿಮಾ ಚಿತ್ರಗಳು

ಪಟ್ರೆ ಲವ್ಸ್ ಪದ್ಮಾ!!

ಇಂದು ಬೆಳಿಗ್ಗೆ ನನ್ನ ಮಿತ್ರನ ಜೊತೆ "ಪಟ್ರೆ ಲವ್ಸ್ ಪದ್ಮ" ನೋಡಲೆಂದು ಹೋದೆ!!

ಆದರೆ ಅದರ ಅಡಿ ಬರಹ ಓದಿ ಮರಳಿ ಹಾಗೆ ರೂಮಿಗೆ ಬಂದೆವು!!

ಎಕೆಂದರೆ ಆ ಚಿತ್ರದ ಅಡಿ ಬರಹ

ಈ ಚಿತ್ರ ಅವಳಿಗೊಬ್ಬಳಿಗಾಗಿ ಮಾತ್ರ!!

ಹಾಗಿದ್ದರೆ ನಮ್ಮದೆನು ಕೆಲಸ ಅಲ್ವ??

’ರೋಬೋಟ್" ಚಿತ್ರದ ಹಾಡಿನ ದ್ರಶ್ಯದಲ್ಲಿ ರಜನಿಕಾಂತ ಜೊತೆ ಐಶ್ವರ್ಯ ರಯ್

ಬಹು ನಿರೀಕ್ಶಯ ಶಂಕರ್ ನಿರ್ದೇಶನದ ರೋಬೋಟ್ ಚಿತ್ರದ ಚಿತ್ರೀಕರನ ಆಸ್ತ್ರಿಚ್ ನಲ್ಲಿ.
ಇದಕ್ಕೆ ಐಶ್ವರ್ಯ ತೆಗೆದುಕೊಂಡ ಸಂಭಾವಣೆ -4 ಕೋಟಿ
ರಜನಿಕಾಂತ-14 ಕೋಟಿ.

"ಮುಖಾಮುಖಿ" - ೩

ಶನಿವಾರ ಸುಚಿತ್ರದಲ್ಲಿ 'ಸಂಪದ'ದ [:user/anivaasi|'ಅನಿವಾಸಿ']ಯವರು ನಿರ್ದೇಶಿಸಿರುವ [:http://mukhamukhi.anivaasi.net/|"ಮುಖಾಮುಖಿ" ಚಿತ್ರದ] ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು.

"ಮುಖಾಮುಖಿ" - ೨

ಶನಿವಾರ ಸುಚಿತ್ರದಲ್ಲಿ 'ಸಂಪದ'ದ [:user/anivaasi|'ಅನಿವಾಸಿ']ಯವರು ನಿರ್ದೇಶಿಸಿರುವ [:http://mukhamukhi.anivaasi.net/|"ಮುಖಾಮುಖಿ" ಚಿತ್ರದ] ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು.

"ಮುಖಾಮುಖಿ" - ೧

ಶನಿವಾರ ಸುಚಿತ್ರದಲ್ಲಿ 'ಸಂಪದ'ದ [:user/anivaasi|'ಅನಿವಾಸಿ']ಯವರು ನಿರ್ದೇಶಿಸಿರುವ [:http://mukhamukhi.anivaasi.net/|"ಮುಖಾಮುಖಿ" ಚಿತ್ರದ] ಸ್ಕ್ರೀನಿಂಗ್ ಕಾರ್ಯಕ್ರಮವಿತ್ತು.

ಚೆನ್ನೈನಲ್ಲಿ ಮುಂಗಾರು ಮಳೆ!

ಗೆಳೆಯ - ಗೆಳತಿಯರೆ .....

ಚೆನ್ನೈ ನಲ್ಲಿ ಮಳೆಯಂತು ಬರುವುದಿಲ್ಲ , ಅದಕ್ಕೆ ಕರುಣಾಮಯಿಗಳಾದ ನಾವು ಕನ್ನಡಿಗರು ಕಾವೇರಿ ನೀರಿನ ಜೊತೆಗೆ ಮುಂಗಾರು ಮಳೆಯನ್ನೂ ಕೊಟ್ಟಿದ್ದೇವೆ.

ಕನ್ನಡಿಗ
-ಗಿರೀಶ

Subscribe to ಸಿನಿಮಾ ಚಿತ್ರಗಳು