ಕಾರ್ಯಕ್ರಮಗಳ ಚಿತ್ರಗಳು

ಪುಸ್ತಕ ಬಿಡುಗಡೆ

ಭದ್ರಾವತಿಯಲ್ಲಿ ಡಾ; ಶ್ರೀಪಾದ್ ರವರ ’ಭಕ್ತಾಷ್ಟಕ' ಪುಸ್ತಕ ಬಿಡುಗಡೆ ಮಾಡುತ್ತಿರುವ ಪೂಜ್ಯ ಶ್ರೀ ಸದಾನಂದಭಸ್ಮೆ ಮಹಾರಾಜರು.

ಗ್ನು/ಲಿನಕ್ಸ್ ಹಬ್ಬ - ಏಪ್ರಿಲ್ ೨೬ ರಂದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ

ಹೆಚ್ಚಿನ ಮಾಹಿತಿಗೆ ಓದಿ:
[:event/GNU-Linux-Habba|ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!]

ವಿದ್ಯಾರ್ಥಿನಿಯರ, ಕೂಚುಪುಡಿ ನೃತ್ಯಪ್ರದರ್ಶನ, ಬೆಂಗಳೂರಿನ ಪುರಸಭಾಗೃಹದಲ್ಲಿ !

‘ ಸ್ನೇಹಗಂಗಾ ಸಂಸ್ಥೆ ’ ಯ ವಾರ್ಷಿಕೋತ್ಸವದ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ನೃತ್ಯಪ್ರದರ್ಶನದಿಂದ ಸರ್ವರ ಮನಸ್ಸನ್ನು ಸೂರೆಗೊಂಡರು.

-ಪ್ರಜಾವಾಣಿ ಫೊಟೊ ಆಲ್ಬಮ್ ನಿಂದ.

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ - ವಿಕಾಸ್, ಪರಮೇಶ್, ಸುನೀಲ, ಶ್ರೀನಿಧಿ

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
(ಎಡದಿಂದ ಬಲಕ್ಕೆ) - ವಿಕಾಸ್ ನೇಗಿಲೋಣಿ, ಶ್ರೀನಿಧಿ ಎನ್, ಸುನೀಲ್ ಜಯಪ್ರಕಾಶ್ (ಸುನೀಲ), ಪರಮೇಶ್ ಗುಂಡ್ಕಲ್

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ - ಶ್ರೀನಿಧಿ

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
'ಸಂಪದ'ದ ಶ್ರೀನಿಧಿ

(ಹಿನ್ನೆಲೆಯಲ್ಲಿ ಎಡದಿಂದ - ಆರೆಹಳ್ಳಿ ರವಿ, ರೋಹಿತ್)

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ - ಓಂ ಶಿವ್

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
ಸಂಪದದ ಓಂಶಿವ್ ಪ್ರಕಾಶ್ - ಲಿನಕ್ಸ್ ಬಗ್ಗೆ ಸಭಿಕರ ಪ್ರಶ್ನೆಯೊಂದಕ್ಕೆ ಚೆನ್ನಾಗಿ ಉತ್ತರಿಸಿದ.

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ -

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
ಸಂಪದದ ಓಂಶಿವಪ್ರಕಾಶ್

ಲಿನಕ್ಸ್ ಬಗ್ಗೆ ಮಾಹಿತಿ ನೀಡುತ್ತಿದ್ದ - ಫೋಟೋ ಹೊಡೆಯೋ ಅಷ್ಟರಲ್ಲಿ ಮೈಕು ವಾಪಸ್ ಕೊಟ್ಟು ಹೊರಟಿದ್ದ.

ಪರಮೇಶ್ ಗುಂಡ್ಕಲ್

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
ಪರಮೇಶ್ ಗುಂಡ್ಕಲ್

ಹಿನ್ನೆಲೆಯಲ್ಲಿ - ವಿಕಾಸ್ ನೇಗಿಲೋಣಿ, ಶ್ರೀನಿಧಿ ಎನ್

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ -

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
ಕೀ ರಂ ನಾಗರಾಜ್

(ಶಂಕರಭಟ್ಟರ ಪುಸ್ತಕಗಳು ಕುರಿತು ಮಾತನಾಡಿದರು)

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ - ಇಸ್ಮಾಯಿಲ್ ಮತ್ತು ರಿಷಿಕೇಶ್ ಬಹಾದುರ್ ದೇಸಾಯಿ

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
ಇಸ್ಮಾಯಿಲ್ ಮತ್ತು ರಿಷಿಕೇಶ್ ಬಹಾದುರ್ ದೇಸಾಯ್

'ಪ್ರಣತಿ' ಆಯೋಜಿಸಿದ್ದ ಕಾರ್ಯಕ್ರಮ - ಮತ್ತೊಬ್ಬ ಬ್ಲಾಗಿಗರು

'ಪ್ರಣತಿ' ಆಯೋಜಿಸಿದ್ದ ಕನ್ನಡ ಬ್ಲಾಗಿಗರ ಕೂಟದಲ್ಲಿ...
ಮತ್ತೊಬ್ಬ ಬ್ಲಾಗಿಗ.

ಹಿನ್ನೆಲೆಯಲ್ಲಿ: ವಿಕಾಸ್ ಹೆಗಡೆ.

ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು !

ಮೈಸೂರ್ ಅಸೋಸಿಯೇಷನ್, ಮುಂಬೈ ನ ಬಂಗಾರದ ಹಬ್ಬದ, ದತ್ತಿ ಉಪನ್ಯಾಸಮಾಲೆ-೨೦೦೮.

" ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "

ಲಿಂಗದೇವರು ಹಳೇಮನೆ ಮತ್ತು ಅಬ್ದುಲ್ ರಶೀದ್

ಲಿಂಗದೇವರು ಹಳೇಮನೆ ಮತ್ತು ಅಬ್ದುಲ್ ರಶೀದ್. ಕೆ. ರಾಮ ದಾಸ್ ಕಾರ್ಯಕ್ರಮದಲ್ಲಿ ನನ್ನ ಸ್ನೇಹಿತ ತೆಗೆದ ಫೋಟೊ.

ಡಿ.ಎಸ್. ನಾಗಭೂಷಣ ಮತ್ತು ಪ್ರೊ. ರವಿ ವರ್ಮ ಕುಮಾರ್

ಪ್ರೊ. ಕೆ. ರಾಮ ದಾಸ್ ಒಂದು ನೆನಪು ಕಾರ್ಯಕ್ರಮದಲ್ಲಿ ನನ್ನ ಸ್ನೇಹಿತ ಕ್ಲಿಕ್ಕಿಸಿದ ಫೋಟೊ.

ಖರೇ ಚರಣದಾಸನೆಂಬ ಕಳ್ಳ- ಮಕ್ಕಳ ನಾಟಕದ ದೃಶ್ಯ

ಇದು ನಮ್ಮ ಚಿಂತನ ರೆಪರ್ತರಿ- ಹೊನ್ನಾವರದ

ಮಕ್ಕಳ ನಾಟಕ- ಖರೇ ಚರಣದಾಸನೆಂಬ ಕಳ್ಳ- ದ ಒಂದು ದೃಶ್ಯ

- ಕಿರಣ ಭಟ್

ಡಾ. ಯು. ಆರ್. ಅನಂತಮೂರ್ತಿಯವರ "ಋಜುವಾತು ಪುಸ್ತಕದ ಅನಾವರಣ" ಇಂದು - ಬೆಂಗಳೂರಿನಲ್ಲಿ.

ಇನ್ನೇನು ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಬಸವನಗುಡಿಯ, ಬೀ.ಪೀ. ವಾಡಿಯಾ ರಸ್ತೆಯಲ್ಲಿರುವ ಪ್ರತಿಷ್ಠಿತ Indian Institute of World Culture ನ ಸಭಾಂಗಣದಲ್ಲಿ ಡಾ. ಅನಂತಮೂರ್ತಿಯವರ "ಋಜುವಾತು ಕಾದಂಬರಿ" ಯ ಅನಾವರಣವಾಗಲಿದೆ. ಇದರ ಜೊತೆಗೆ 'ಸಂವಾದ,' ವೂ ಇದೆ. ಇದು ಸಂಪದಿಗರಿಗೆಲ್ಲಾ ಶುಭ ಸಂದೇಶ !

ರಶೀದರ ಜೋಕ್ಸು ಎಲ್ಲ ಕೇಳುಗರನ್ನು ನಗೆಯ ಹೊಳೆಯಲ್ಲಿ ಮುಳುಗಿಸಿತು

Kuvempu University Seminar: ರಶೀದರು ಮಾತನಾಡಿದ್ದು ಬಹಳ ಜೆನರಲ್ ಆಗಿ. ಆದರೆ ಅವರು ಹಾಸ್ಯದ ಜೆನೆರಲ್ ಆಗಿದ್ದು ವಿಶೇಷ.

Subscribe to ಕಾರ್ಯಕ್ರಮಗಳ ಚಿತ್ರಗಳು