ಕುಂಬ್ಳೆಯವರ ನೇತೃತ್ವದ ಪ್ರಪ್ರಥಮ ಟೆಸ್ಟ್ ಆಟ, ಅದೂ ಪಾಕೀಸ್ತಾನದ ಜೊತೆ, ಗೆಲುವಿನ ಸಂತಸದೊಂದಿಗೆ !

ದೆಹಲಿಯ ಫಿರೋಜ್ ಶ ಕೊಟ್ಲ ಮೈದಾನದಲ್ಲಿ ಸೋಮವಾರ ಆಡಿದ ಪ್ರಥಮ ಟೆಸ್ಟ್ ಆಟದಲ್ಲಿ ಪಾಕ್ ವಿರುದ್ಧ, ಭಾರತ ೬ ವಿಕೆಟ್ ಗಳ ಭರ್ಜರಿ ವಿಜಯದೊಂದಿಗೆ ಮೆರೆದ ಸಂಭ್ರಮವನ್ನು, ಅನಿಲ್ ರ ಗೆಳೆಯರು ಹಂಚಿಕೊಳ್ಳುತ್ತಿದ್ದಾರೆ. ಭಾರತ, ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಆಟದಲ್ಲಿ ಗೆಲ್ಲುವ ಅಭ್ಯಾಸವನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಅನಿಲ್, ಇನ್ನೂ, ...ಮತ್ತೂ.... ಸ್ವಲ್ಪ ಉದ್ದೀಪನ ಗೊಳಿಸಲಿ. ನಿಮ್ಮ ೨೦೦ % ಶ್ರಮ, ಹಾಕ್ರಿ, ಯಾಕೆ ಗೆಲ್ಲಕ್ ಸಾಧ್ಯ ಇಲ್ಲ ..... ?

-ಪತ್ರಿಕೆಗಳಿಂದ.