ಇಂಗ್ ಕೊನೆಯಾಗದೆ, ನಮ್ಕರ್ನಾಟ್ಕದ್ ರಾಜ್ಕೀಯ್ದ ನಾಟ್ಕ ! ಇದ್ರಿಂದ ನಾವ್ ಕಲ್ತಿದ್ದೇನು ?

ಮುನ್ಯಪ್ಪ, ದೊಗ್ನಾಳ್ :

ಯಾರ್ನೂ ನಂಬಂಗಿಲ್ಲ. ಕೊನೆಗಳ್ಗೆ ತನ್ಕ. ಆಮೇಲುನುವೆ. ಮಾತ್ಗೆನದ್ರು ಬೆಲೆಗಿಲೆ ಐತ. ಇಲ್ವೆ. ತಂದೆ ಮಗಂಗೆ ಎನದ್ರು ಪ್ರಸಸ್ತಿ- ಗಿಸಸ್ತಿ ಕೊಡೊದಾದ್ರೆ, " ಮಾತಾಡಿ ತೆಪ್ದವ ಅಂತ ನೊಬೆಲ್ ಪ್ರೈಸ್ "ಎನಾದ್ರು ಕೊಟ್ರೆ, ನಮ್ಗೌಡ್ರೆ ಕೊಡ್ರಿ. ಅದೆ, ನಮ್ ಇರಿ ಗೌಡ್ರಿಗೆ ! ಮರಿಬ್ಯಾಡ್ರಿ. ಎಂಗಿದ್ರು " ಎಂಗೊ ಪಿಮ್ " ಆದೊರವ್ರು. ಒಂದಿನ ಇದಕ್ಕು ಅಕ್ದಾರ್ರಾದ್ರೆನಿಗ ? ಎನಂತಿರ. ನಾನೊಲ್ಟೆ ನಮ್ಮುರ್ ದೊಗ್ನಾಳ್ಗೆ. ಯಾರಂಗು ಬ್ಯಾಡ. ನಮ್ಮುರೆ ವಾಸಿ. ನಮ್ಮುರೆ ಸ್ವರ್ರ್ಗ, ಅಲ್ಲ್ವ್ರ !

Taxonomy upgrade extras: