ಒಂದು ದಿನದ ಸುಲ್ತಾನರಿಗೆ, ಗೌಡ್ರು ಕೊಟ್ಟ "ಖೊಕ್ ," ಎಲ್ರಿಗೂ ಗೊತ್ತಿದ್ದಿದ್ದೆ !

ದ್ಯಾವೇ ಗೌಡ್ರ್ನ್ನ ಬಲ್ಲವ್ರ್ಗೇ, ಗೊತ್ತು ಅವ್ರ ಇಚಾರ. ಎಷ್ಟ್ ಜನಕ್ಕೆ ಖೊಕ್ ಕೊಟ್ಟವ್ರೊ ನಮ್ ಸಿದ್ರಾಮಣ್ಣಾವ್ರಿಗೆ ಕೇಳಿದ್ರೆ ತಿಳೀತದೆ. ಒಟ್ನಲ್ಲಿ ಅವ್ರ್ ಪರಿವಾರನ ಚೆನ್ನಾಗ್ ನೋಡ್ಕಂತಾರೆ. ಪಾಪ, ಬೋ ವಳ್ಳೆ ಜನ. ಯಡ್ಯೂರಪ್ಪಾರ್ ಮಾಡ್ಸಿದ್ ಕೋಟಿದೀಪಾರ್ಚನೆ, ಗೊ-ಅಸು ಪೂಜೆ , ಎಲ್ಲ ಎಂದಾದ್ರು ಕೆಲ್ಸಕ್ ಬಂದೀತ ಎಂಗೆ ?ದ್ಯಾವ್ರೆ ಬಲ್ಲ. ಅಲ್ಲ. .. ಆ ದ್ಯಾವೇಗೌ....ಓಗ್ಲಿ ಬಿಡಿ, ಈಗ್ ಆ ಮಾತೇಳಿ ಉಪ್ಯಾಗಿಲ್ಲ ! ಜನಕ್ಕೆ ಬುದ್ದೀ ಬರೊವರ್ಗೆ ಇಂಗೇಯ, .....ಇಂಗೆಯ.......ಇಂ.... ಉಚ್ಚ್ಮುಂ.....ಕೆಲ್ಸ ನಡೀತಾನೆ ಇರ್ತದೆ.