ಹಿಮ್ಮೇಳ ವೈಭವ

 

ಹಿಮ್ಮೇಳ ವೈಭವ

         ಇತ್ತೀಚೆಗೆ ಸಾಗರ ತಾಲ್ಲೂಕಿನ ಹಿರೆಮನೆ ಗ್ರಾಮದಲ್ಲಿನ ಅನಂತ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಿದ ಯಕ್ಷಗಾನ ಹಿಮ್ಮೇಳ ವೈಭವದಲ್ಲಿ ವಿದ್ವಾನ್ ಗಣಪತಿ ಭಟ್ಟರು ಮತ್ತು ಶ್ರೀ ಕೊಳಗಿ ಕೇಶವ ಹೆಗಡೆಯವರು ದ್ವಂದ್ವ ಭಾಗವತಿಕೆ ಮಾಡಿದರು.  ಅವರಿಗೆ ಶ್ರೀ ಶಂಕರ  ಭಾಗವತ್ ಯಲ್ಲಾಪುರ ಮತ್ತು ಶ್ರೀ ಗಣಪತಿ ಭಟ್, ಮದ್ದಲೆ ಮತ್ತು ಚಂಡೆವಾದನದಲ್ಲಿ ಸಾಥ್ ನೀಡಿದರು   ಪಾರಂಪರಿಕ ಶೈಲಿಯಲ್ಲಿ ಮೈನವಿರೇಳಿಸುವ ಯಕ್ಷಗಾನ ಸುಧೆಯನ್ನು ಸೇರಿದ ಯಕ್ಷ ಕಲಾರಸಿಕರಿಗೆ ಉಣಬಡಿಸಿದರು