ಶತಾವರಿ

   

ಪ್ರತಿಕ್ರಿಯೆಗಳು

ಹರೀಶ್ ಅವರೆ ಶತಾವರಿ ಸಸ್ಯದ ಒಳ್ಳೆಯ ಚಿತ್ರ ಹಾಕಿರುವಿರಿ.ನಾನು ಸಹ ಕೆಲವು ತಿಂಗಳ ಹಿಂದೆ ಶತಾವರಿಯ ಚಿತ್ರ ಹಾಕಿದ್ದೆ. ಅದರ ಲಿಂಕ್ಇಲ್ಲಿದೆ:‍‍‍


sampada.net/image/36755                                                                              ವಂದನೆಗಳು

ಹಿರಿಯರು ಸೇರಿಸಿದ್ದ ಚ್ಹಿತ್ರ ನಾ ನೋಡಿದ್ದೆ... ಈಗ ನಿಮ್ಮ ಸರದಿ.. ಒಳಿತಾಗ್ಲಿ.. \|/

@ಕಾಮತ್ ಸರ್ & @ ಸಪ್ತಗಿರಿಯವರೆ, ಈ ಹಿಂದೆ ಕಾಮತ್ ಸರ್ ಸೇರಿಸಿದ ಚಿತ್ರ ಅದೂ ನನ್ನ ಅಪೇಕ್ಷೆಯ ಮೇರೆಗೆ ಅದು ಹೇಗೋ ನನ್ನ ಕಣ್ಣು ತಪ್ಪಿ ಹೋಗಿತ್ತು. ಅದಕ್ಕೆ ಪೂರಕ..ಪೂರಕ ಮತ್ತು ಪೂರಕ ಕೊಂಡಿಗಳನ್ನು ಕೊಡುತ್ತಾ ಹೋಗಿರುವ ಸಪ್ತಗಿರಿಯವರ ಸಾಹಸವನ್ನೂ ಹರೀಶ್ ಅವರ ಈ ಚಿತ್ರದಿಂದ ಸಾಧ್ಯವಾಯಿತು. ಇದನ್ನು ಸಫೇದ್ ಮುಸ್ಲಿ ಅಂತಲೂ ಅನ್ನುತ್ತಾರೆ. ಹತ್ತು ಹನ್ನೆರಡು ವರ್ಷಗಳ ಹಿಂದೆ ಇದರ ಸಾಗುವಳಿ ಆಂಧ್ರ ಪ್ರದೇಶದಲ್ಲಿ ಬಹುವಾಗಿ ಇತ್ತು. ಆದರೆ ಬೆಳೆ ಪರಿವರ್ತನೆ ಮಾಡದೆ ಒಂದೇ ಕಡೇ ಪದೇ ಪದೇ ಇದೇ ಗಿಡಗಳನ್ನು ಬೆಳೆದು ರೋಗ ಹರಡಿ ಈ ಸಸ್ಯದ ಲಾಭದಾಯಕ ಸಾಗುವಳಿ ಅಸಾಧ್ಯವಾದ್ದರಿಂದ ಅದನ್ನು ಕೈಬಿಟ್ಟರು. ಜೊತೆಗೆ ಇಲ್ಲಿ ಒಂದು ಹುಚ್ಚೆಂದರೆ ಒಬ್ಬನು ಮಾಡಿ ಲಾಭ ಗಳಿಸಿದನೆಂದರೆ ಅದನ್ನು ನೂರು ಜನ ಮಾಡಿ ಅದರ ಬೇಡಿಕೆಯನ್ನು ಕುಗ್ಗಿಸುತ್ತಾರೆ. ಎಲ್ಲರಿಗೂ ಧನ್ಯವಾದಗಳು, ಶ್ರೀಧರ್ ಬಂಡ್ರಿ

ಶ್ರೀಧರ್‌ಜಿ, >>>ಇದನ್ನು ಸಫೇದ್ ಮುಸ್ಲಿ ಅಂತಲೂ ಅನ್ನುತ್ತಾರೆ. ಹತ್ತು ಹನ್ನೆರಡು ವರ್ಷಗಳ ಹಿಂದೆ ಇದರ ಸಾಗುವಳಿ ಆಂಧ್ರ ಪ್ರದೇಶದಲ್ಲಿ ಬಹುವಾಗಿ ಇತ್ತು. ಆದರೆ ಬೆಳೆ ಪರಿವರ್ತನೆ ಮಾಡದೆ ಒಂದೇ ಕಡೇ ಪದೇ ಪದೇ ಇದೇ ಗಿಡಗಳನ್ನು ಬೆಳೆದು ರೋಗ ಹರಡಿ ಈ ಸಸ್ಯದ ಲಾಭದಾಯಕ ಸಾಗುವಳಿ ಅಸಾಧ್ಯವಾದ್ದರಿಂದ ಅದನ್ನು ಕೈಬಿಟ್ಟರು. ಜೊತೆಗೆ ಇಲ್ಲಿ ಒಂದು ಹುಚ್ಚೆಂದರೆ ಒಬ್ಬನು ಮಾಡಿ ಲಾಭ ಗಳಿಸಿದನೆಂದರೆ ಅದನ್ನು ನೂರು ಜನ ಮಾಡಿ ಅದರ ಬೇಡಿಕೆಯನ್ನು ಕುಗ್ಗಿಸುತ್ತಾರೆ. -ನಿಜ. ಸಫೇದ್ ಮುಸ್ಲಿ ತುಂಬಾ ಲಾಭದಾಯಕ. ಈಗಲೂ ಅದಕ್ಕೆ ಬಹಳ ಬೇಡಿಕೆಯಿದೆ. http://www.hort.purd... ಆದರೆ ಶತಾವರಿ (asparagus racemosus) ಶ್ವೇತ ಮುಸಲಿ (asparagus adscendens) ಎರಡರಲ್ಲೂ ಬೇರೇ ಉಪಯೋಗಿಸಿದರೂ ಅವು ಬೇರೆ ಬೇರೆ. -ಗಣೇಶ.

Shatavari and Safed Musli are altogether two different plants. Shatavari is Asparagus racemosus where as Safed Musli is Chlorophytum borivillenaum. ಸತಾವರಿಯನ್ನು ಪ್ರಮುಖವಾಗಿ ಎದೆ ಹಾಲು ಉತ್ಪತ್ತಿ ಹೆಚ್ಚು ಮಾಡಲು ಬಳಸುತ್ತಾರೆ. ಸಫೇದ್ ಮುಸ್ಲಿಯನ್ನು ಪುರುಷರಲ್ಲಿ ನಪುಂಸಕತೆ, ವೀರ್ಯವ್ಱುದ್ಧಿ ಮಾಡಲು ಬಳಸುವರು.

@ಗಣೇಶ..ಜಿ, ವಿವರದ ಕೊಂಡಿಯನ್ನು ಒದಗಿಸಿದ್ದಕ್ಕೆ ಧನ್ಯವಾದಗಳು. @ಹರೀಶ್ ಅವರ ಎರಡರ ಉಪಯೋಗದ ವಿವರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.