ಮಧೂರು ದೇವಸ್ಥಾನ

ಪ್ರತಿಕ್ರಿಯೆಗಳು

ಚ್ಹಿತ್ರ ತುಂಬಾ ಚ್ಹೆನ್ನಾಗಿದೆ.. ದೇವಸ್ಥಾನದ ನಿರ್ಮಾಣ ಶೈಲಿ ವಿಭಿನ್ನವಾಗಿದೆ.. ಈ ಬರಹದ ಕೆಳಗೆ ಸಿಕ್ಕ ಈ ಬಗೆಗಿನ ಲೇಖನಗಳು =============================== ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ ಮಧೂರು ದೇವಸ್ಥಾನ ೨ ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು ಕಾಸರಗೋಡಿನಲ್ಲಿರುವ ಮಧೂರು ದೇವಸ್ತಾನದ ಚಿತ್ರ ಕಾಸರಗೋಡಿನಲ್ಲಿರುವ ಮಧೂರು ದೇವಸ್ತಾನದಲ್ಲಿ ಕಂಡು ಬಂದ ತರಕಾರಿಗಳ ರಾಶಿ

ಸಪ್ತಗಿರಿವಾಸಿಯವರೆ, >>"ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು" http://sampada.net/a... ನಂದಕುಮಾರ್ ಅವರೇ ೨೦೦೯ರಲ್ಲಿ ಬರೆದ ಲೇಖನ. ಅಲ್ಲಿ ನನ್ನ ಪ್ರತಿಕ್ರಿಯೆಗೆ..."ಆದಷ್ಟು ಬೇಗ ಚಿತ್ರಗಳನ್ನು ಸೇರಿಸಿ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಹೆಚ್ಚಿನ ಮಾಹಿತಿ ಕ್ರೋಢಿಕರಿಸಬೇಕು...."ಅಂದಿದ್ದರು. ವಿಸ್ತಾರವಾಗಿ ಈಗ ಬರೆದಿದ್ದಾರೆ. " ಮಳೆಗಾಲದಲ್ಲಿ ದೇವಸ್ಥಾನ ಪೂರ್ತಿ ನೆರೆ ನೀರಿನಿಂದ ತುಂಬುತ್ತದೆ. ಅದರ ಚಿತ್ರಗಳು ನನ್ನ ಮಿತ್ರನ ಬಳಿ ಇದೆ.." ಎಂದಿದ್ದೆ. ಎರಡು ಮೂರು ಬಾರಿ ವಿಚಾರಿಸಿದ್ದೆ. ಕೊಡುತ್ತೇನೆ ಎಂದವನು ನಂತರ ಡಿಲೀಟ್ ಆಗಿದೆ ಅಂದ. ಚಿತ್ರ ಸೇರಿಸಲಾಗದಿದ್ದುದಕ್ಕೆ ಕ್ಷಮಿಸಿ. ನಂದಕುಮಾರ್ ಅವರೆ, ಈ ಬಾರಿ ಪೂರ್ತಿ ವಿವರ ಕೊಟ್ಟಿದ್ದೀರಿ. ಚೆನ್ನಾಗಿದೆ. -ಗಣೇಶ.