ಒಲವಿನ ಆಮಂತ್ರಣ

ಆತ್ಮೀಯರೇ,


 


ನವೆಂಬರ್ ತಿಂಗಳಿನ ೧೧ನೇ ತಾರೀಖು ಗುರು ಹಿರಿಯರು ನಿಶ್ಚಯಿಸಿದಂತೆ ನನ್ನ ಮದುವೆಯ ಮಂಗಳಕಾರ್ಯ ನೆರವೇರಲಿದೆ. ನನಗೆ ಸಂಪದಿಗರೊಂದಿಗೆ ಸರಿಸುಮಾರು ೨ ವರುಷಕ್ಕಿಂತಾ ಮಿಗಿಲಾದ ಗೆಳೆತನವಿದೆ.  ಪರಸ್ಪರ ಭೇಟಿಯಾಗದಿದ್ದರೂ ಲೇಖನಗಳ ಮೂಲಕ ಒಬ್ಬರನ್ನೊಬ್ಬರು ಕಂಡಿದ್ದೇವೆಂದು ನನ್ನ ಭಾವನೆ.  :) ಆತ್ಮೀಯ ಸಂಪದಿಗರಿಗೆಲ್ಲಾ ಇದು ಆತ್ಮೀಯ ಆಮಂತ್ರಣ.  ತಾವೆಲ್ಲರೂ ಈ ಮಂಗಳಕಾರ್ಯಕ್ಕೆ ಬಂದು ವಧು-ವರರಿಗೆ ಹಾರೈಸಬೇಕಾಗಿ ವಿನಂತಿ.


ಧಾರಾಮಹೂರ್ತ: ೧೧-೧೧-೨೦೧೦, ಗುರುವಾರ ಮಧ್ಯಾಹ್ನ ೧೨.೧೦ಕ್ಕೆ


ಲಗ್ನ: ಅಭಿಜಿನ್


ಸ್ಥಳ: ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ಬುಲ್ ಟೆಂಪಲ್ ರಸ್ತೆ, ಬಸವನ ಗುಡಿ (ರಾಮಕೃಷ್ಣ ಆಶ್ರಮದ ಎದುರು) ಬೆಂಗಳೂರು.


 


ವಂದನೆಗಳೊಂದಿಗೆ,


ಪ್ರಶಾಂತ ಜಿ ಉರಾಳ