ಧಾರವಾಡದ ‘ಹಸಿರು ಮಾನವ’ ಪಂಡಿತ ಮುಂಜಿ ಬದುಕಿಸಿದ ಪುನಗು.

ಧಾರವಾಡದ ಸಾಧನಕೇರಿ ಬಳಿಯ ಜಮಖಂಡಿಮಠ ಲೇಔಟ್ ನಲ್ಲಿರುವ ಪಂಡಿತ ಮುಂಜಿ ತಮ್ಮ ಮನೆಗೆ ಆಗಮಿಸಿದ್ದ ಆಗಂತುಕ ಅತಿಥಿ ಪುನಗು ಬೆಕ್ಕಿಲಿಯೊಂದಿಗೆ ಸ್ನೇಹ ಸಂಪಾದಿಸಿ ಆಟದಲ್ಲಿ ನಿರತರಾಗಿರುವುದು. ಚಿತ್ರ: ಬಿ.ಎಂ. ಕೇದಾರನಾಥೇಶ್ವರ ಸ್ವಾಮಿ.