ಬಳೆವೆಡಕದ ಕಳೆವರದ ಮುಂದೆ ತಜ್ಞರು.

ಪ್ರೊ. ಗಂಗಾಧರ ಕಲ್ಲೂರ್ ಹಾಗೂ ಮುರಳಿ ಕಡಕೋಳ ಅವರು ಧಾರವಾಡದ ಸಂಚಾರಿ ಹೈಕೋರ್ಟ್ ಪೀಠದ ಎದುರು ಸತ್ತ ಬಳೆವೆಡಕ ಅಥವಾ ಕೊಳಕು ಮಂಡಲ ಹಾವಿನ ವಿಶ್ಲೇಷಣೆ ಮಾಡುತ್ತಿರುವುದು.