ಹಿಮ ಮಾನವ

ಸಿಯಾಟಲ್ ನಲ್ಲಿ ನಮ್ಮನೆ ಹಿ೦ದಗಡೆ ಬಿದ್ದಿದ್ದ ಹಿಮದಿ೦ದ ಮಾಡಿದ್ದು. ಚಿತ್ರ ಹಾಕಲು ಪ್ರೇರಣೆ, ಹ೦ಸಾನ೦ದಿಯವರ ಹಿಮಮಾನವ

Taxonomy upgrade extras: 

ಪ್ರತಿಕ್ರಿಯೆಗಳು

ಸ್ನೋ ವೈಟ್ ಹಿಂಗಿರುತ್ತಲ್ವ?

ಹಿಮಮಾನವನ ಅಲಂಕಾರ ಚೆನ್ನಾಗಿದೆ.. ಆದರೆ ಬೆಳಕಿನ ಮೂಲ ಹಿಂದಿನಿಂದ ಇದ್ದಂತಿದೆ. ಪಾಸಿಟಿವ್ ಪಾಯಿಂಟು ಬೊಂಬೆಯ ಕಣ್ಣಿನ ಲೆವೆಲ್ಲಲ್ಲಿ ಫೋಟೋ ತೆಗೆದಿದ್ದು.

ವಾವ್! ಸಕತ್ತಾಗಿ ಕಾಣಿಸ್ತಾನೆ ರೀ! ಎನ್ಲಾರ್ಜ್ ಮಾಡಿ ಕ್ರಾಪ್ ಮಾಡಿದ್ರಾ?
ತು೦ಬಾ ಥ್ಯಾ೦ಕ್ಸ್ :)