ಪಾಳೇಗಾರರಿಗೂ ನೀರ್ಜೊನ್ನೆ.

ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಲ್ಲಿ ಕೆರೆ ಆಯ್ಕೆಯ ಸಲುವಾಗಿ ನಾನೂ, ಮಲ್ಲಿ ಇಬ್ಬರೂ ಹೋಗಿದ್ದಾಗ,ಬಿಸಿಲ ಬೇಗೆ ತಾಳಲಾರದೆ ಅಲ್ಲಿಯೇ ಇದ್ದವರ ಬಳಿ ನೀರಿದ್ದರೂ ಲೋಟವಿಲ್ಲದ ಕಾರಣ ಚಿಕ್ಕಂದಿನ ನೆನಪಾಗಿ ಮುತ್ತುಗದೆಲೆಯಲ್ಲಿ ನೀರ್ಕುಡಿದ ಚಿತ್ರ .ಮಲ್ಲಿ ಕ್ಲಿಕ್ಕಿಸಿದ್ದು.

ಪ್ರತಿಕ್ರಿಯೆಗಳು