ತಮಸೋಮಾ ಜ್ಯೋತಿರ್ಮಯ

ಮೊನ್ನೆ ನನ್ನ ರೂಂಮೇಟ್ ಹಲಸಿನ ಹಣ್ಣು ತಂದಿದ್ದ...ಎಲ್ಲ ಗೆಳೆಯರು ಹೊಟ್ಟೆ ತುಂಬ ತಿಂದು ತೇಗುವುದಕ್ಕೂ, ಹಾಳ್ಲದು ಕರೆಂಟ್ ಹೋಗಕ್ಕೂ ಸರಿಯಾಯಿತು..ಗೆಳೆಯೇರೆಲ್ಲ ಹೀಗೆ ಸುಮ್ನೆ beats ಹೊಡೆಯಲೂ ಹೋದ್ರು..ನಾನು ಸುಮ್ನೆ candle ಹಚ್ಚಿ ಕೂತಿದ್ದಾಗ , ಎದುರಿಗೆ ಹಲಸಿನ ಹಣ್ಣಿನ ಸೀಡ್ಸ್ ನ ರಾಶಿ ನೋಡಿ ಸುಮ್ನೆ experimental ಫೋಟೋ ತೆಗೆದೆ..ಆ ಫೋಟೋ ಈಗ ನಿಮ್ಮ ಕಣ್ಣಿನ ಮುಂದೆ ಇದೆ..ಹಾಗೆ ಸುಮ್ಮನೆ..

ಪ್ರತಿಕ್ರಿಯೆಗಳು