ಹಸಿರು ಪರ್ವತ

ಕೆಮ್ಮಣ್ಣು ಗುಂಡಿಯಿಂದ ದತ್ತ ಪೀಠದ ಮಧ್ಯೆ ಇರುವ ಹಸಿರು ಪರ್ವತ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತೆ..

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ. ಯಾವಾಗ ತೆಗೆದಿದ್ದು? ನೋಡಿದ ತಕ್ಷಣ ಅಂದ್ಕೊಂಡೆ ಕೆಮ್ಮಣ್ಣುಗುಂಡಿನೇ ಇರ್ಬೇಕು ಅಂತ.
ಕೀರ್ತಿ ಕಿರಣ್ ಎಂ

ಧನ್ಯವಾದಗಳು...ಇದು ಸುಮಾರು ಇಪ್ಪತ್ತು ದಿನದ ಹಿಂದೆ ಹೋಗಿದ್ದಾಗ ತೆಗಿದಿದ್ದು..ನಿಮ್ಮ ಪ್ರೊಫೈಲ್ ನೋಡಿದೆ , ತಾವು ಟ್ರೆಕ್ಕಿಂಗ್ ಪ್ರಿಯರು ಅನ್ಸುತ್ತೆ..ಅಸ್ತಿ ಪಂಜರದ ಸರೋವರದ ಲೇಖನ ತುಂಬಾ ಚೆನ್ನಾಗಿದೆ..