ಸ್ವಾತಿ ಮುತ್ತಿನ ಮಳೆ ಹನಿಯೇ

ಮೊನ್ನೆ ಕೆಮ್ಮಣ್ಣು ಗುಂಡಿಗೆ ಹೋಗ್ತಾ ಇದ್ದಾಗ ಧೋ ಅಂತ ಸುರಿಯುತಿದ್ದ ಮಳೆಯಲ್ಲಿ ಸಿಕ್ಕಿಬಿದ್ದೆ.. ಸುಮಾರು ಒಂದು ಗಂಟೆ ಮಳೆಯ ನಂತರ ಇಡೀ ವಾತಾವರಣ ರಮಣೀಯವಾಗಿತ್ತು..ಆ ಹೊತ್ತಿನಲ್ಲೇ ನನ್ನ ಕ್ಯಾಮೆರಾ ಕಣ್ಣನ್ನು ಆಕರ್ಷಿಸಿದ್ದು ಈ ಸ್ವಾತಿ ಮುತ್ತು..