sampada.net ಬದಲಿಗೆ ಸಂಪದ.ಕನ್ನಡ

0

ವೆಬ್-ಸೈಟುಗಳ ಹೆಸರಿನ ಮುಂದೆ .com, .net ನಂತಹ ನಿಗದಿತ ‘ಟಿ.ಎಲ್.ಡಿ’ಗಳ ಬದಲಿಗೆ ಯಾವುದೇ ಶಬ್ಧಗಳನ್ನು ಬಳಸಲು ಅನುಮತಿ ನೀಡಲು ಐಕನ್ನ್ ಅನುಮತಿ ನೀಡಿದೆ. http://www.icann.org/en/announcements/announcement-4-26jun08-en.htm

ಇದರೊಂದಿಗೆ, ತಾಣಗಳ ಹೆಸರುಗಳು ಯಾವುದೇ ಭಾಷೆಯಲ್ಲಿರಬಹುದೆಂದು ಅದು ಹೇಳಿದೆ. ಈ ನಿರ್ಧಾರ ಧ್ವನಿಮತದಿಂದ ಅಂಗೀಕೃತವಾಗಿದ್ದು, ಮುಂದಿನ ವರ್ಷ ಮಧ್ಯಭಾಗದಲ್ಲಿ ಕಾರ್ಯಗತವಾಗುವ ನಿರೀಕ್ಷೆಯಿದೆ. ಇದು ಜಾರಿಗೆ ಬಂದಲ್ಲಿ "ಸಂಪದ.ಕನ್ನಡ" ಸಾಧ್ಯವಾಗಲಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಪ್ರಶ್ನ್ಯಯನ್ನ ನಾನು ತುಂಬಾ ದಿನದ ಹಿಂದೆ ಕೇಳಿದ್ದೆ ಹರಿಯವರು ಕನ್ನಡದಲ್ಲಿ ತಾಣಗಳ ಹೆಸರು ಬರಲು ಇನ್ನೊಂದಷ್ಟು ದಿನಗಳಾಗಬಹುದು ಎಂದಿದ್ದರು
ಅಡ್ರೆಸ್ ಬಾರ್‍ನಲ್ಲಿ ಕನ್ನಡ ಟೈಪ್ ಮಾಡಲು ಕಾಯುತ್ತಿದ್ದೇನೆ
http://www.sampada.net/forum/8046