ಮೋಸ ಹೋಗಬೇಡಿ

2
"ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರಿರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರಿರುತ್ತಾರೆ". ಮೋಸ ಹೋದವರು ಇತರರಿಗೆ ಎಚ್ಚರಿಸಲು, ಮೋಸ ಹೋದವರ ಕತೆ ಗೊತ್ತಿದ್ದವರಿಗೆ ಇತರರನ್ನು ಜಾಗರೂಕಗೊಳಿಸಲು, ವಿವಿಧ ಕಂಪೆನಿ ಮತ್ತು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಪಡೆಯಲು, ಇತ್ಯಾದಿಗಳಿಗೆ ಒಂದು ಚರ್ಚಾವೇದಿಕೆ ಸಿದ್ಧಮಾಡಲಾಗಿದೆ. ಅದರ ತಾಣಸೂಚಿ (URL) - http://groups.msn.co.... ಇದರ ಬಗ್ಗೆ ಎಲ್ಲರಿಗೆ ತಿಳಿಸ ಮತ್ತು ನೀವೂ ಬಳಸಿ. ಸಿಗೋಣ, ಪವನಜ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.