ಕನ್ನಡ ಅಕ್ಷರಗಳ ಚೆಲುವು

0

ಕನ್ನಡ ಅಕ್ಷರಗಳನ್ನು ಕಂಡ ಸಂಸ್ಕೃತ ಕವಿಯೊಬ್ಬ ಹೀಗೆ ಉದ್ಗರಿಸಿದನಂತೆ
ಅಕ್ಷರಾಣಿ ಸಮಾನಾನಿ ವರ್ತುಲಾನಿ ಘನಾನಿ ಚ|
ಪರಸ್ಪರವಿಲಗ್ನಾನಿ ತರುಣೀಕುಚಕುಂಭವತ್||

(ಕನ್ನಡ) ಅಕ್ಷರಗಳು ಸಮಾನವಾಗಿವೆ. ದುಂಡಾಗಿವೆ. ತುಂಬಿಕೊಂಡಿವೆ. ಒಂದಕ್ಕೊಂದು ತರುಣಿಯ ಗಡಿಗೆಮೊಲೆಗಳ ತೆಱ ಒಂದಕ್ಕೊಂದು ಅಂಟಿಕೊಳ್ಳದೆ ಬಿಡಿಬಿಡಿಯಾಗಿವೆ. ಹೀಗೆ ಕನ್ನಡ ಅಕ್ಷರಗಳು ಸುಂದರವಾಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡ ಬಲು ಇಷ್ಟ

ಕನ್ನಡ ಅಕ್ಷರಗಳು ಇನ್ನೂ ಇಷ್ಟ

ಹಳೆಗನ್ನಡ,ಹೊಸ ಕನ್ನಡ..ಎಲ್ಲಾ ಅಕ್ಷರಗಳೂ ಇರಲಿ. ಏನಂತೀರಾ? :)

ಅಶ್ವತ್ಥದ ಇನ್ನೊಂದು ಹೆಸರು-ಪಿಪ್ಪಲ(ಹೆಣ್ಣು ಮಕ್ಕಳ ಮೊಲೆಯ ತುದಿ).
ಅಶ್ವತ್ಥದ ಎಲೆಯ ಆಕಾರ.

ಪಿಪ್ಪಲದ ಬಗ್ಗೆ ಈ ವಾರ ಬರೆಯಲಿದ್ದೇನೆ.

-ಗಣೇಶ.