'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?

0

'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಬೆಂಗಳೂರಿನ ಯಾವ ಮಳಿಗೆಯಲ್ಲಿ ಸಿಗಬಹುದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲಾಗಂಗೋತ್ರಿ ತಂಡ ಅಥವಾ ನಿರ್ದೇಶಕ ಬಿ ವಿ ರಾಜಾರಾಂ ಅವರನ್ನು ಸಂಪರ್ಕಿಸಿದರೆ ಸಿಗುತ್ತದೆ. ಪುಸ್ತಕ ಮಳಿಗೆಯಲ್ಲಿ ಇನ್ನೂ ಕಂಡಿಲ್ಲ.
Malenadiga