ಆತ್ಮವಿಶ್ವಾಸ ಮತ್ತು ಅಹಂಕಾರ

1

ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇದು.. ನಮ್ಮ ಬಗ್ಗೆ ಈಗ ನಾವೇ ಹೇಳಬೇಕಾಗಿರುವ ಕಾಲದಲ್ಲಿ , ಆತ್ಮ ವಿಶ್ವಾಸ ಮತ್ತು ಅಹಂಕಾರದ ಮದ್ಯೆ ತೆಳು ಪದರವನ್ನು ಹೇಗೆ ಗುರುತಿಸುವುದು? ಹೇಗೆ ಅಹಂಕಾರವನ್ನು ಆತ್ಮ ವಿಶ್ವಾಸಕ್ಕೆ ತಿರುಗಿಸುವುದು ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮವಿಶ್ವಾಸ ಅಹಂಕಾರ ಆಗದೆ ಇರುವ ಹಾಗೆ ನಡೆದುಕೊಂಡರೆ ಸಾಕು....ಆತ್ಮವಿಶ್ವಾಸ 'ನಾನು ಮಾಡಬಲ್ಲೆ ' ಎಂದರೆ,ಅಹಂಕಾರ 'ನನ್ನೊಬ್ಬನಿಂದಲೇ ಮಾಡಲು ಸಾಧ್ಯ' ಅನ್ನುತ್ತದೆ.ಅಹಂಕಾರವನ್ನು ಆತ್ಮ ವಿಶ್ವಾಸಕ್ಕೆ ತಿರುಗಿಸುವ ಅಗತ್ಯಕಿಂತಲು, ಆತ್ಮವಿಶ್ವಾಸ ಅಹಂಕಾರಕ್ಕೆ ತಿರುಗದ ಹಾಗೆ ಗಮನ ಹರಿಸಬೆಕು.

ತುಂಬ ಚೆನ್ನಾಗಿ ಹೇಳಿದ್ದೀರಾ?
ನಾನು ಹೀಗೆ ಯೋಚಿಸಿದ್ದೆ.
ಇದರ ಇನ್ನೊಂದು ರೂಪ (ನನ್ನ ಹೆಸರಲ್ಲ)
ನಾನೆ ಎಲ್ಲರಿಗಿಂತ ಉತ್ತಮ ಅಂದುಕೊಂದರೇ ಅಹಂಕಾರ
ನಾನೂ ಉತ್ತಮ ಅಂದುಕೊಂದರೆ ಆತ್ಮವಿಶ್ವಾಸ

ರೂಪ

ತುಂಬ ಚೆನ್ನಾಗಿ ಹೇಳಿದ್ದೀರಾ.
ನಾನು ಹೀಗೆ ಯೋಚಿಸಿದ್ದೆ.
ಇದರ ಇನ್ನೊಂದು ರೂಪ (ನನ್ನ ಹೆಸರಲ್ಲ)
ನಾನೆ ಎಲ್ಲರಿಗಿಂತ ಉತ್ತಮ ಅಂದುಕೊಂದರೇ ಅಹಂಕಾರ
ನಾನೂ ಉತ್ತಮ ಅಂದುಕೊಂದರೆ ಆತ್ಮವಿಶ್ವಾಸ

ರೂಪ