ದೆಹಲಿ ಬಾಂಬು ಸ್ಪೋಟಗಳ ಹಿಂದಿದ್ದ 'ಮಾಸ್ಟರ್ ಮೈಂಡ್' ಪೋಲೀಸರ ಹಿರಾಸತ್ತಿನಲ್ಲಿ...

0

ದೆಹಲಿಯಲ್ಲಿ ದೀಪಾವಳಿಯ ಹಿಂದಿನ ದಿನ ನಡೆದ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್ ಈಗ [:http://abcnews.go.com/International/wireStory?id=1308152|ಪೋಲೀಸರ ಹಿರಾಸತ್ತಿನಲ್ಲಿದ್ದಾನಂತೆ]. ಇವ ಲಶ್ಕರ್-ಎ-ತಯ್ಯಬಾ ಸದಸ್ಯನೆಂದೂ, ಈ ಕೃತ್ಯವೆಸಗುವುದಕ್ಕೆ ಇವನಿಗೆ $10,900 ಬ್ಯಾಂಕಿನ ಮೂಲಕ ರವಾನಿಸಲಾಗಿತ್ತೆಂದೂ ದೆಹಲಿ ಪೋಲೀಸರು ತಿಳಿಸಿದರಂತೆ.

ಕಳೆದು ಒಂದು ವಾರದಿಂದ ಒಬ್ಬನಲ್ಲೊಬ್ಬನನ್ನು ಹಿಡಿದು ಇವನೇ ಆ ಕೃತ್ಯ ನಡೆಸಿದ್ದು ಎಂದು ದೆಹಲಿ ಪೋಲೀಸರು ಹೇಳುತ್ತಲೇ ಬಂದಿದ್ದಾರೆ. ಕೊನೆಗಾದರೂ ಸರಿಯಾದವನು ಸಿಕ್ಕನೋ ಇಲ್ಲವೋ ದೇವರಿಗೇ ಗೊತ್ತು ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.