ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

0

ಈಗ ಕರ್ನಾಟಕದಲ್ಲಿ ಹೇರಿರುವುದು, ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ? ;)

ಮಹಿಳೆಯೊಬ್ಬರು President Post ಅಲಂಕರಿಸಿದ್ದಾರಲ್ಲ?
ರಾಷ್ಟ್ರಪತ್ನಿ ಆಡಳಿತವಾದರೆ, ರಾಷ್ಟ್ರಪತಿ ಯಾರು?? :)

'ರಾಷ್ಟ್ರಪತಿ' ಎಂಬ ಪದ ಪುಲ್ಲಿಂಗಕ್ಕೇಕೆ ಅಂಟಿದೆ?

President ಎಂಬ ಪದಕ್ಕೆ ಲಿಂಗ ಭೇದವಿಲ್ಲ ಎಂಬುದು ನನ್ನ ಅನಿಸಿಕೆ.

--ಶ್ರೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.