ಇವುಗಳ ತಿಳಿವು/ಅರ್ತ ಏನು?

0

ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು?

ಹಿರಿಕಾಂಟಿ
ತೆರಕಣಾಂಬಿ
ತೇರಂಬಳ್ಳಿ
ಅನಿಯಂಬಳ್ಳಿ
ಉತ್ತಂಬಳ್ಳಿ
ಕವಲಂದೆ
ಸೋಸಲೆ
ನಗರ್ಲೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈರೀತಿ ತಿಳಿಯಲೆ?

ಹಿರಿಕಾಂಟಿ - ಹಿರಿಯ (ಮುಳ್ಳಿನ) ಕಂಟಿ ಇರುವ ಜಾಗ..
ಮಾದರಿ: ನಮ್ಮ ಕಡೆ ಒಂದು ಊರಿನ ಹೆಸರು ಜಾಲೀಹಾಳ ಅಂತ ಇದೆ.. ಅಂದರೆ ಜಾಲೀ ಮುಳ್ಳು ಇರುವ ಊರು..

ತೆರಕಣಾಂಬಿ - ಇದು ಹೊಳೀತಾ ಇಲ್ಲ
ತೆರ - ಹೊಳೆ (ತೆರಂಬೊಳೆ - ಪ್ರಕಾಶಮಾನವಾಗಿ ಹೊಳೆ)
ಕಣಜ - ಉಗ್ರಾಣ
ಕಣಿ - ಗಣಿ
ಅಂಬಿ - ನಾವಿ?
ಅಂದರೆ ಹೊಳೆಯುವ ಕಣಜದ ನಾವಿ.. ?
ತೇರಂಬಳ್ಳಿ - ತೇರಣ ಅನ್ನುವ ಒಂದು ಬಗೆಯ ಬಳ್ಳಿ ಇರುವ..
ಅನಿಯಂಬಳ್ಳಿ - ಅನಿಯ ಅನ್ನುವ ಒಂದು ಬಗೆಯ ಬಳ್ಳಿ ಇರುವ
ಉತ್ತಂಬಳ್ಳಿ - ಹುತ್ತದ ಬಳ್ಳಿ , ಉತ್ತರಾಣಿಯನ್ನೋ ಬಳ್ಳಿ
ಕವಲಂದೆ - ಅಂದವಾದ ಕವಲುಳ್ಳ ಅಂತ ಇರಬಹುದೆ?
ಅಂದೆವಾಡಿ ಅನ್ನೋ ಊರು ನೆನಪಿಗೆ ಬಂತು..
ಹುನಗುಂದ, ನರಗುಂದ, ನವಲಗುಂದ..???

ಸೋಸಲೆ ಶೋಧಿಸಿದ ... ?

ನಗರ್ಲೆ - ನೇಗಿಲೂರು..