ಪಂಢರಿನಾಥಾಚಾರ್ಯ ಗಲಗಲಿ

0

ಇವರ ಬಗ್ಗೆ ಅರಿಯದ ಕನ್ನಡಿಗನಿಲ್ಲ ಎಂದೇ ನನ್ನ ನಂಬಿಕೆ.

ಇವರು ಒಂದು ನಡೆದಾಡುವ ವಿಶ್ವಕೋಶ, ಇವರ ಕೆಲಸಗಳು ಒಂದು ವಿಶ್ವವಿದ್ಯಾನಿಲಯ ಮಾಡಿದಷ್ಟು.

ಇವರು ಬರೆದ ಸಾಹಿತ್ಯ - ಅನುವಾದಗಳು- ಚಿಂತನೆಗಳು- ಪ್ರವಚನೆಗಳು ಇತ್ಯಾದಿಗಳು ಮುಂದಿನ ಪೀಳಿಗೆಗೆ ದೊರಕುವಂತಾಗ ಬೇಕೆಂಬುದು ನನ್ನ ಮತ್ತು ನನ್ನ ಅನೇಕ ಮಿತ್ರರ ಆಶೆಯಾಗಿದೆ.

ಕಾರಣ ಇವರಿಗೆ ಸಂಬಂಧಿಸಿದ ಎಲ್ಲವನ್ನೂ ನಮಗೆ ದೊರಕಿಸಿ ಕೊಟ್ಟು ಅವುಗಳನ್ನು ಕಾಪಾಡಿಡುವಂತೆ ಸಹಕರಿಸಲು ನಮ್ರ ವಿನಂತಿ

ನೀವು ಕಳಿಸಿದ ಎಲ್ಲ ಮಾಹಿತಿಗಳನ್ನು- ಚಿತ್ರ- ಟೇಪುಗಳು- ವಿಡಿಯೋ- ಚಿಂತನೆ-ಅಭಿಪ್ರಾಯಗಳನ್ನು ಜೋಪಾನವಾಗಿಟ್ಟು, ನಿಮ್ಮ ಮೂಲ ಕೃತಿಗಳನ್ನು ಮರಳಿಸುವ ಜವಾಬ್ದಾರಿ ನನ್ನದು

 

ದಯವಿಟ್ಟು ಸಹಕರಿಸಿರಿ.

ಕೃಷ್ಣ ಕುಲಕರ್ಣಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.