ಕನ್ನಡ ಭಾಷೆ ಬಳಸಿ ಸಬ್-ಟೈಟಲ್ಸೆ ಮಾಡುವುದು ಹೇಗೆ ?

0


ನಮಸ್ತೆ ಗೆಳೆಯರೇ,

ನಾನು ಕೆಲವು ಇಂಗ್ಲಿಷ್ ಚಲನ ಚಿತ್ರ ಗಳಿಗೆ ಕನ್ನಡದಲ್ಲಿ   ಸಬ್-ಟೈಟಲ್ಸೆ ಮಾಡಬೇಕಂದು  ಇಚ್ಚಿಸಿರುವೆ :)
ದಯವಿಟ್ಟು  ಯಾರಾದರು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸಿ ?
"Subtitle Workshop" ಎಂಬ ತಂತ್ರ೦ಶಾದಲ್ಲಿ  ಪ್ರಯತ್ನಿಸಿದೆ, ಆದರೆ ಇದು ANSI code ಮಾತ್ರ  unicode ಗೆ ಸಹಕಾರ ಇಲ್ಲ.

ಧನ್ಯವಾದಗಳೊಂದಿಗೆ,
ನಿಮ್ಮವ,

ಡಾ. ಸತೀಶ್ ಬಾಬು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.