ಏನ ಇದು ಗಂಡ ಹೆಂಡ್ತಿ

0

ನಮಸ್ಕರ,ಗುರುರಾಜ್ ಹೊಸಕೋಟೆ ಅವರು ಹಾಡಿರುವ ಕಣ್ಣೀರಿನ ಕಥೆ ಎಂಬ ಕ್ಯಾಸೆಟ್ಟಿನ "ಏನ ಇದು ಗಂಡ ಹೆಂಡ್ತಿ" ಅನ್ನುವ ಹಾಡಿನ ಸಾಲುಗಳನ್ನು ಹುಡುಕುತ್ತಿದ್ದೇನೆ.  ದಯವಿಟ್ಟೂ ಇದ್ದರೆ ತಿಳಿಸಿ.ಹಾಡಿನ ಕೆಲವು ಸಾಲುಗಳು ಹೀಗಿವೆ:ಏನ ಇದು ಗಂಡ ಹೆಂಡ್ತಿ ಅಂತನ್ನಬಾರದು
ಮಂದಿಯೊಳ್ಗ ನನ್ನ ಹೆಂಡ್ತಿ ನೀನು ಮರೀಬಾರದು
ಮದುವೆಯಾಗುವಾಗ ನಾನು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ
ಅಂತ ನನ್ನ ಮಂದಿಯೊಳ್ಗ ನೀನು ಬೈಯಬಾರದು


 


ವಂದನೆಗಳೊಂದಿಗೆ,
ಪ್ರಶಾಂತ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.