ಕನ್ನಡ ಪ್ರಭ ವಿಜಯ ಕರ್ನಾಟಕವಾಗಿ ಪರಿವರ್ತನೆ..!!!

3.666665

 ಕನ್ನಡ ಪ್ರಭ ವಿಜಯ ಕರ್ನಾಟಕವಾಗಿ ಪರಿವರ್ತನೆ ಹೊಂದಿದೆ..!!

ಇದುವರೆಗೆ ನನಗೆ ರಾಜ್ಯ ರಾಜಕೀಯದ ಬೆಳವಣಿಗೆ ನೋಡಿ, ನಿಷ್ಠಾವಂತ ಬಿಜೆಪಿ
ನಾಯಕರ ಬಗೆಗೆ ಅನುಕಂಪ ಬಂದಿತ್ತು.ಈಗ ಅದೇ ಅನುಕಂಪ ನಿಷ್ಠಾವಂತ
ಕನ್ನಡ ಪ್ರಭ  ಪತ್ರಕರ್ತರ ಬಗ್ಗೆ ಬರುತ್ತಿದೆ..!! ನೀವೇನಂತೀರಾ?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೇ ಪತ್ರಿಕೆಗೂ ಎಡಪಂಥೀಯ ಅಥವಾ ಬಲಪಂಥೀಯ ವಿಚಾರದೆಡೆ ಒಗ್ಗಿಕೊಳ್ಳುವ ಸ್ವಾತಂತ್ರ್ಯ ಇದ್ದೆ ಇದೆ. ತಮಗ್ಯಾಕೆ ಕಷ್ಟ ಅನ್ನಿಸುತ್ತಿದೆಯೋ ನಾಕಾಣೆ!!