ಪೆಟ್ರೋಲ್ ಬೆಲೆ............ ಈ ಮೂರು ರೂ ಪ್ರತಿ ಲೀಟರ್ ಗೆ ಯಾರಿಗೆ ಹೇಳಿ..????

0

ಪೆಟ್ರೋಲ್ ಬೆಲೆಗಳ ವಿವರ
 
ಪಾಕಿಸ್ತಾನ ರೂ ೨೬.೦೦
ಬಂಗ್ಲಾದೇಶ್  ರೂ ೨೨.೦೦
ಕ್ಯೂಬಾ ರೂ ೧೯.೦೦
ನೇಪಾಲ ರೂ ೩೪.೦೦
ಬರ್ಮಾ  ರೂ ೩೦.೦೦
ಅಫ್ಘಾನಿಸ್ತಾನ ರೂ ೩೬.೦೦
ಕತಾರ್ ರೂ ೩೦.೦೦
ಭಾರತ  ರೂ ೫೩.೦೦
ಮೂಲ ದರ ೧ ಲೀಟರಿಗೆ ರೂ ೧೬.೫೦
ಕೇಂದ್ರದ ಕರ ೧೧.೮೦%
ಎಕ್ಸೈಸ್ ೯.೭೫%
ವ್ಯಾಟ್ ೪%
ರಾಜ್ಯ ಕರ ೮%
ಒಟ್ಟು ಮೊತ್ತ ರೂ ೫೦.೦೫
ಈಗ  ಉಳಿದ ಈ ಮೂರು ರೂ ಪ್ರತಿ ಲೀಟರ್ ಗೆ
ಯಾರಿಗೆ ಹೇಳಿ..?
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೆ, >>ಪಾಕಿಸ್ತಾನ ರೂ ೨೬.೦೦ ಬಂಗ್ಲಾದೇಶ್ ರೂ ೨೨.೦೦!! ನಂಬಬಹುದಾ ಇದನ್ನು! ಎಲ್ಲಿ ಸಿಕ್ಕಿತು ಈ ಮಾಹಿತಿ? ಆದರೆ ಪಾಕಿಸ್ತಾನ ಪೆಟ್ರೋಲ್ ಬೆಲೆ ಇಳಿಸಿದಂತೂ ನಿಜ- http://www.commodity... -ಗಣೇಶ.

ಭಾರತದಲ್ಲಿ ಗ್ಯಾಸ್ ಸಿಲಿಂಡರ್ನ ಹಣ ಸುತ್ತಮುತ್ತಲಿನ ದೇಶಕ್ಕಿಂತ ಕಡಿಮೆಯೇ ಅಂತ ಈ ಕೆಳಗಿನ ಕೊಂಡಿ ಹೇಳ್ತಾ ಇದೆ .. http://sify.com/news... ಪಾಕ್ ಸಹ ಫೆಬ್ ನಲ್ಲಿ ದರ ಏರಿಸಿತ್ತು ,,ಅದೂ ಅಲ್ಲಿಯ 'ಆರು' ರೂಪಾಯಿಗಳು.. http://www.commodity... ನೇಪಾಳದಲ್ಲಿ ಸಹ ಮೊನ್ನೆ ಎಪ್ರಿಲ್ ನಲ್ಲಿ ಏರಿಸಲಾಗಿತ್ತು.. http://www.nepalnews... ಹಾಗಂತ ಭಾರತದಲ್ಲಿ ಪದೆ ಪದೆ ಏರಿಸುವುದನ್ನು ನಾನೂ ಒಪ್ಪಿಕೊಳ್ತಾ ಇಲ್ಲ..ಆದರೆ ಅಧಿಕಾರದ ಮಧ್ಯದಲ್ಲಿ ಭಯಂಕರ ಏರಿಸಿ,ಚುನಾವಣೆ ಹತ್ತಿರ ಬಂದಾಗ ಇಳಿಸುವ ತಂತ್ರಕ್ಕೆ ನಾನೂ ವಿರೋಧಿ..