ಈ ಕೃತಿಯನ್ನು ರಚಿಸಿದವರು ಯಾರೆಂದು ಹೇಳಬಲ್ಲಿರಾ..?

0

 


ಪ್ರಿಯ ಸಂಪದಿಗರೆ, ಈ ಕೃತಿಯನ್ನು ರಚಿಸಿದವರು ಯಾರೆಂದು ಹೇಳಬಲ್ಲಿರಾ..?


 


" ತುಂಗ ತೀರದಿ ನಿಂತ ಸು-ಯತಿವರ ನ್ಯಾರೆ ಪೆಳಂಮಯ್ಯ...ಪೆಳಂಮಯ್ಯ...
  ಸಂಗೀತ-ಪ್ರಿಯ ಮಂಗಳ ಸುಗಣ ತರಂಗ ಮೂನಿಪುಳೂ ತುಂಗ ಪೆಳಮ್ಮ...
"


 


-- ವಿನಯ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ತುಂಗಾ ತೀರದಿ ನಿಂತ ಸುಯತಿವರ" = ಶ್ರೀ ರಾಘವೇಂದ್ರ ಸ್ವಾಮಿ. ತಮ್ಮ ಬಗ್ಗೆ ತಾವೇ ಶ್ರೀ ರಾಘವೇಂದ್ರ ಸ್ವಾಮಿಗಳು ಹಾಡಿಕೊಂಡಿದ್ದಾರೆ ಎಂದರೆ ಸರಿಯಾಗದು. ಗೂಗಲ್ ದಾಸರಿಂದ ತಿಳಿದ ಮಾಹಿತಿಯಂತೆ ಈ ಹಾಡನ್ನು ಬರೆದದ್ದು ಶ್ರೀ ಅಭಿನವ ಜನಾರ್ಧನ ವಿಠಲ ದಾಸರು. :http://haridasa.blog... ಹಾಡಿನಲ್ಲೇ ಅವರ ಅಂಕಿತವೂ ಇದೆ: "ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ"

ಹೌದು ನನ್ನ ಉತ್ತರ ತಪ್ಪು. ಸರಿಯಾದ ಉತ್ತರ ಬಹುಶ ಇಲ್ಲಿದೆ: http://haridasa.blog... ತಲೆ ಬುಡ ಯೋಚಿಸದೆ ಉತ್ತರ ಕೊಟ್ಟೆ. ಸರಿಯಾದ ಉತ್ತರ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಶ್ರೀಕರ್ ಅವರಿಗೆ