ಕೇಳ್ರಪ್ಪ ಕೇಳಿ !!!

0

ತಮಿಳು ಜಗತ್ತಿನ ಪ್ರತಿಯೊಬ್ಬರ ಅಜ್ಜಿ, ನಮಗೂ ಕೂಡ. ಅವಳು ಕನ್ನಡದ ತಾಯಿ ಆಗುತ್ತಾಳೆ, ಕರುಣಾನಿಧಿ ಅವರ ಪ್ರಕಾರ

http://timesofindia.indiatimes.com/India/Tamil-is-mother-of-all-language...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಂಗರು ಎಷ್ಟು ಅಂದರೂ ಭಾಷಾಭಿಮಾನ ಬಿಡಲ್ಲ ನೋಡಿ. ಒಬ್ಬ ಮುಖ್ಯಮಂತ್ರಿ ಗುಲ್ಡು ತರಾ ಮಾತಾಡ್ತಾನೆ ಅಂತಾ ಗೊತ್ತಿದ್ರು ಅದನ್ನು ಅಲ್ಲಿಯವರು ಒಪ್ಪಿಕೊಳ್ಳುವುದನ್ನ ಮೆಚ್ಚಲೇಬೇಕು. ಸರ್ ಲೇಖನ ಎರಡು ಬಾರಿ ಸೇರ್ಪಡೆಯಾಗಿದೆ. ಒಂದನ್ನು ಅಳಿಸಿ.

ತಮಿಳು ಎಲ್ಲರಿಗೂ ಅಜ್ಜಿ... ಕನ್ನಡದ ತಾಯಿ... ಹಾಗಾದ್ರೆ ಮಿಕ್ಕುಳಿದವರೆಲ್ಲರಿಗೂ ಕನ್ನಡವೇ ತಾಯಿ..?!