ಸಂಪದ ಚಿತ್ರ ಸಹಾಯ್

0

ಸಂಪದ ಸ್ನೇಹಿತರೆ, ಮೊದಲು ಸಂಪದದಲ್ಲಿ ಚಿತ್ರಗಳು "Thumbnail" ರೀತಿಯಲ್ಲಿ ಕಾಣಲ್ಪಡುತ್ತಿದ್ದವು ಆದರೆ ಈಗ "List" ರೀತಿಯಲ್ಲಿ ಕಾಣಲ್ಪಡುತ್ತವೆ. ಚಿತ್ರಗಳು "Thumbnail" ರೀತಿಯಲ್ಲಿ ಕಾಣುವಂತೆ ಮಾಡಲು ಏನಾದರೂ ಉಪಾಯವಿದೆಯಾ?

Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.