ಅಕೃಮ ಹಣದ ಸದುಪಯೋಗ

0

ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲು ಸ್ವೀಕರಿಸುತ್ತಿದ್ದ ಭಾರತೀಯ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ ಕೇತನ್ ದೇಸಾಯಿ ಸಿಬಿ ಐ ಗೆ ಸಿಕ್ಕಿಬಿದ್ದಿದ್ದು ಆತನಿಂದ ಒಂದೆರಡು ಲಕ್ಷವಲ್ಲ ೧೮೦೧.೫೦ ಕೋಟಿ ನಗದು ಹಾಗೂ ೧.೫ ಟನ್ ಚಿನ್ನ ವಶ ಪಡಿಸಿಕೊಂಡರಂತೆ. ಇವರನ್ನೆಲ್ಲಾ ಏನನ್ನಬೇಕು
ದಿನಾ ಒಂದಲ್ಲ ಒಂದು ಕೇಸಿನಲ್ಲಿ ಹೀಗೆ ಅಕೃಮವಾಗಿ ಸಂಪಾದಿಸಿದ ಹಣವನ್ನು ಲೋಕಾಯುಕ್ತರೋ ಸಿ ಬಿ ಐ ಯವರೋ ಹಿಡಿದೇ ಹಿಡಿಯುತ್ತಾರೆ. ಅಲ್ಲಾ, ಇಂತಹ ಹಣವನ್ನೇ ಭಾರತದ ಅಭಿವೃದ್ಧಿಗೆ ಉಪಯೋಗಿಸಿದರೆ ನಾವು ಎಲ್ಲಿರುತ್ತೇವೆಯೋ? ಏನಂತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲಿಮಠ್ ಅವರೇ ಪ್ರತಿಕ್ರಿಯೆಗೆ ಧನ್ಯವಾದಗಳು ಸರಿ ಅಕೃಮ ವನ್ನು ಅಕ್ರಮ ವನ್ನಾಗಿಸಿದರೂ ಸಕ್ರಮ ಹೇಗೆ ಆಗುತ್ತೆ?