ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡ ದನಿ

5

ಎಕ್ಸಪ್ರೆಸ್ ಸುದ್ದಿ ..ಹೊಸೂರಿನ ಶಾಸಕ ಕೆ.ಗೋಪಿನಾತ್ ತಮಿಳುನಾಡಿನ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತಾಡಿದ್ದಾರೆ....ಒಳ್ಳೆ ಸುದ್ದಿ


http://expressbuzz.com/cities/chennai/telugu-kannada-figure-in-house/165997.html


Hosur legislator K Gopinath stunned the House on Friday by speaking in Telugu and Kannada


ಹೀಗೆ ಮಹಾರಾಶ್ಟ್ರದ ಅಸೆಂಬ್ಲಿಯಲ್ಲಿ ಸೊಲ್ಲಾಪುರ, ಅಕ್ಕಲಕೋಟೆಯ ಕಡೆಯ ಕನ್ನಡ ಶಾಸಕರು/ಕಾರ್ಪೊರೇಟರ್ಗಳು ಮಹಾರಾಶ್ಟ್ರದ ಅಸೆಂಬ್ಲಿಯಲ್ಲೊ/ನಗರಸಬೆಯಲ್ಲೊ ಕನ್ನಡ ಮಾತಾನಾಡಿದ್ದುಂಟಾ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ, ಮರಾಠಿ ಅಥವಾ ತಮಿಳು ಅಥವಾ ತೆಲುಗು ಅಥವಾ ಮಲಯಾಳಂ ಮಾತೃಭಾಷೆ ಹೊಂದಿರುವ ಶಾಸಕರು ಅವರವರ ಮಾತೃಭಾಷೆಯಲ್ಲಿ ಮಾತನಾಡಿದರೆ ಅವರನ್ನು ನಾವು ಹೊಗಳಬೇಕೋ ತೆಗಳಬೇಕೋ?

ನಂದೂ ಇದೆ ಪ್ರಶ್ನೆ.ಅಲ್ಲಿ ಮಾತಾಡಿದ್ರೆ ಖುಷಿ ಪಡೋ ನಾವು, ಇಲ್ಲಿ ಅವ್ರು ಮಾತಾಡಿದ್ರೆ ಉರಿದು ಬೀಳ್ತಿವಿ. ಸಂವಿಧಾನವೇ ಅವಕಾಶ ಕೊಟ್ಟಿರುವಾಗ ಮಾತಾಡಿದರೆ ತಪ್ಪೇನಿಲ್ಲ.ಅವರವರ ಭಾಷೆಯ ಮೇಲೆ ಅವರ ಅಭಿಮಾನವನ್ನ ಗೌರವಿಸಲೇಬೇಕು.

ಹೊಸೂರಿನಲ್ಲಿರುವ ಕನ್ನಡಿಗರಿಗೆ ತಮ್ಮ ದನಿಯನ್ನು ತಮ್ಮ ನುಡಿಯಲ್ಲಿ ತಮ್ಮ ಶಾಸಕ ತಮಿಳುನಾಡಿನ ಅಸೆಂಬ್ಲಿಯಲ್ಲಿ ಯಾರಾದರೂ ಒಬ್ಬ ಮಾತನಾಡುತ್ತಿದ್ದಾನೆ ಅನ್ನುವುದು ಸಮಾದಾನ ಅಲ್ವ? ದನಿ ಎತ್ತುವುದೇ ಇಲ್ಲಿ ಒಂದು ದೊಡ್ಡ ವಿಶ್ಯ...