ಸಂಪದದಲ್ಲಿ ಬರೆಯೋಕೆ ಇನ್ನು ಮುಂದೆ ದುಡ್ಡು ತೆರಬೇಕು ಎಂದಾದರೆ?

5

ಸಂಪದದಲ್ಲಿ ಬರೆಯೋಕೆ ದುಡ್ಡು ತೆರಬೇಕೆಂದಾದರೆ ನೀವು ಬರಿತೀರ? ಅಥವಾ? .. .. ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದಲ್ಲಿ ಎಲ್ಲೆ ಇಲ್ಲದೇ ಮೂಡಿಬರುವ ಬರಹಗಳಲ್ಲಿನ ಜೊಳ್ಳು-ಗೊಳ್ಳನ್ನು filter ಮಾಡೋಕೆ ಅಂತ ಒಂದು ನಿರ್ಧಾರವನ್ನು ಮಾಡಿದರೂ ಮಾಡಬಹುದು ನಿರ್ವಾಹಕರು, ಅವರಿಗೆ ಬಿಟ್ಟಿದ್ದು. :)

ಸಂಪದದಲ್ಲಿ ಬರೆಯೋಕೆ ಇನ್ನು ಮುಂದೆ ದುಡ್ಡು ತೆರಬೇಕು ಎಂದಾದರೆ, ಸಂಪದದಲ್ಲಿ ಬರೆಯೋಕೆ ಇನ್ನು ಮುಂದೆ ನಾನು ದುಡ್ಡು ತೆರುತ್ತೇನೆ.

ನಮಸ್ಕಾರ ಗೌಡ್ರೆ. ಸಂಪದದಲ್ಲಿ ದುಡ್ಡು ಕೊಟ್ಟು ಬರೆಯಬೇಕು ಎಂದಾದರೆ ಖಂಡಿತವಾಗಿ ತೆರುತ್ತೇನೆ. ತಾವೇನಾದರೂ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಾ, ಹಾಗೇ ಸುಮ್ಮನೆ ಕೇಳಿದೆ. ಧನ್ಯವಾದಗಳು