ಮೊಸಳೆ ಹೊರ ಬಂದಿಹುದು ನೋಡಾ....!!

0

ತಾವೆಲ್ಲ ಕಂಡಂತೆ ನೆನ್ನೆ (25th ಮಾರ್ಚ್) ಮೈಸೂರಿನ ಕುಕ್ಕರಹಳ್ಳಿ ಕೆರೆಯ ಮೊಸಳೆಯೊಂದು ತನ್ನ ವಾಸಸ್ಥಾನ ಬಿಟ್ಟು ಅಂಗಳಕ್ಕೆ ಬಂದು ಕೆಲ ಹೊತ್ತಿನ "ವಾಯು ವಿಹಾರ" ನೆಡೆಸಿದ್ದನ್ನ ಗಮನಿಸಿರಬಹುದು.... ಈ ಮೊಸಳೆ ಮಾಡಿದ "ಪರಾಕ್ರಮ"ದ ಕಾರಣದ ಬಗ್ಗೆ ನಿಮ್ಮ ಅನಿಸಿಕೆ ಏನು? ಬಹುಶಃ ಮೈಕಾಯಿಸಿಕೊಳ್ಳುಲು ಬಂದಿರಲಿಕ್ಕಿಲ್ಲ ಎನ್ನಿ... ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊಸಳೆಯ ಹೊಟ್ಟೆ ಊದಿಕೊಂಡಿರುವುದನ್ನು ನೋಡಿ ಮೊಸಳೆ ಪ್ರೆಜ್ಞೆಂಟ್ ಇತ್ತು ಅಂತ ಹೇಳಿದರಂತೆ!! ಡಾಕ್ಟರನ್ನ ಹುಡುಕಿಕೊಂಡು ಬಂದಿರಬಹುದು. ಜನರನ್ನು ನೋಡಿ ಹೆದರಿಕೊಂಡು ಓಡಿಹೋದುದರಿಂದ ಡೆಲಿವರಿ ನಾರ್ಮಲ್ಲೋ ಸಿಸೇರಿಯನ್ನೋ ಗೊತ್ತಾಗಲಿಲ್ಲ.

ಒಳ್ಳೆ ಪಾಯಿಂಟ್ ಶ್ರೀಹರ್ಷ ರವರೆ... :) , ಅದರೆ ನನ್ನ ಪ್ರಕಾರ ಅದು ಓಡಿದ ಸ್ಪೀಡ್ ನೋಡಿದರೆ ಎಲ್ಲೋ Abortion ನೆ ಆಗಿರಬಹುದು...! ಜನರ ಹೆದರಿಕೆ ಬೇರೆ ನೋಡಿ...!