ಟಿವಿ ೯ - ಪೂರ್ವಜನ್ಮ

0

ಅಬ್ಧುಲ್ ಲತೀಫ್ ಅವ್ರು ಶುರು ಮಾಡಿದ ದೆವ್ವ ಪ್ರೇತಗಳ ಚರ್ಚೆಯಿಂದ ನೆನಪಾಯ್ತು. ಟಿವಿ ೯, ಕಸ್ತೂರಿಗಳಲ್ಲಿ  ಬರ್ತಿರೋ ಪೂರ್ವಜನ್ಮದ ಕಾರ್ಯಕ್ರಮದ ಬಗ್ಗೆ ಸಂಪದದಲ್ಲಿ ಚರ್ಚೆ ಆಗಿದ್ರೆ ಆ ಕೊಂಡಿಯನ್ನ ದಯವಿಟ್ಟು ತಿಳಿಸಿ...


_____


ವಿನಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.