ಕನ್ನಡ ಚಲನಚಿತ್ರ ಅಂದ್ರೆ ಅಸಡ್ಡೆ ನಾ MR TOI ?

0

ಕನ್ನಡ ಚಲನಚಿತ್ರ ಅಂದ್ರೆ ಯಾಕಿಷ್ಟು ಅಸಡ್ಡೆ TOI  ಸಾಹೇಬರಿಗೆ.....ಇತ್ತೀಚಿಗೆ ಈಥರ ಒಂದು ಪ್ರಶ್ನೆ ನನ್ನ ಮನಸ್ಸಿಗೆ ಬಂತು... ಯಾಕೆ ಗೊತ್ತ....ಅದರಲ್ಲೊಂದು ಅರ್ಟಿಕ್ಲೆ ಬಂತು ...  Who is the top ten most influential south Indian film stars..... ರಜನಿ, ಮೋಹನ್ ಲಾಲ್, ಮಮ್ಮುಟ್ಟಿ ಸೂರ್ಯ ಎಲ್ರು ಇದ್ರು. ಕನ್ನಡ ದೊರು ಹೆಸರಿಗಾದ್ರು ಇರ್ಲಿಲ್ಲ ... ಸರಿ Sir.  ಮುಂಗಾರು ಮಳೆ ಟಾಪ್ ೩  gorsser of ೨೦೦೬(  AFter Sivaji  OM shanthi OM ,  ದ್ವೀಪ , ಪಲ್ಲವಿ ಅನು ಪಲ್ಲವಿ ಎಲ್ಲ ಯಾರದು... ಅಣ್ಣಾವ್ರು , ವಿಷ್ಣು ಸರ್ , ಉಪ್ಪಿ ಎಲ್ಲಾ ಯಾರ್ಗೆ ಕಮ್ಮಿ ...ರವಿಚಂದ್ರನ್ ಇಂಡಿಯಾ ದ  Best technician  ಅಂತಾರೆ ತಿಲ್ದಿರೋ ಜನ... ಅದ್ರು  English  ಮಾಧ್ಯಮ ಅಸಡ್ಡೆ ಯಾಕೆ ...  Might be  because  ನಾವು ಎಲ್ಲರ ಚಿತ್ರನು ನೋಡ್ತಿವಿ , ಹಾಗೆ ಎಲ್ಲಾ ಭಾಷೆ ನು ಮಾತಾಡ್ತೀವಿ ..ಇದಿಕ್ಕೆ ಇರಬೋದೇನೋ ಅನ್ನುಸ್ತು.. ...  ಏನಾದ್ರು  suggestions  ಇದ್ಯ ... ತುಂಬಾ  ಬೇಸರನೂ ಆಯಿತು ...  Just  ಒಂದು ವರ್ಡ್, ಕನ್ನಡ ನು ಇದೆ , ಅಲ್ಲೂ ಚಲಚಿತ್ರ ರಂಗ ಕ್ರಿಯೇಟಿವ್ ಆಗಿ ಇದೆ ಅಂತ ಒಂದು ಮಾತು  ಹೇಳಿದ್ರೆ ಸಮಾದಾನ  ಆಗ್ತಿತ್ತು ಆ ಕ್ಷಣ .......ಸ್ನೇಹಿತರೆ ನೀವೇನಂತೀರ  ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, toi ಮುಂತಾದವುಗಳಿಗೆ ಕನ್ನಡ ಅಂದರೆ ನಿಕೃಷ್ಟ. ನೀವು ಹೇಳಿದಂತೆ ಕನ್ನಡಿಗರು ಸ್ವಲ್ಪ ಜಾಸ್ತಿಯೇ ಉದಾರಿಗಳಾಗಿದ್ದೇ ಇದಕ್ಕೆ ಕಾರಣ ಅನ್ನಬಹುದು.

ವಿಕಾಸ್ ಅವರೇ, ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ . ನಾನು TOI ಕಳೆದ ನಾಲಕ್ಕು - ೫ ವರ್ಷದಿಂದ ಓದುತ್ತಿದ್ದೇನೆ . ಈಗಲೂ ಓದುತ್ತೇನೆ . ಯಾಕೋ ನಮ್ಮ ಭಾಷೆ ಅಂದರೆ ಸ್ವಲ್ಪ ನಿಕ್ರುಷ್ಟ್ತ ಆಗಿ ಟ್ರೀಟ್ ಮಾಡುತ್ತಾರೆ. ಈ ಪತ್ರಿಕೆ circulation ಅತ್ಯಧಿಕ ಇರೋದು ಬೆಂಗಳೂರು ಮಹಾ ನಗರದಲ್ಲಿ . ಅದಕ್ಕೆ ಈ ಬಗ್ಗೆ ಬರೆದೆ . ಪ್ರೀತಿ ಇಂದ ಪ್ರವೀಣ ಸಾಯ

ಅವರು ಬರೀ ಬೇರೆ ಭಾಷೆಯವರನ್ನು ಓಲೈಸಲು ನೋಡುತ್ತಾರೆ. ಅವರು ಈ ರೀತಿ ಮಾಡುತ್ತಾರೆ ಎಂದು ನಿಮಗೆ ಅನಿಸಿದ್ದರೂ ಅಷ್ಟು ವರ್ಷಗಳಿಂದ ಓದುತ್ತಿದ್ದೀರಾ? ಅದನ್ನು ತರಿಸುವುದನ್ನು ಬಿಟ್ಟು ಡೆಕ್ಕನ್ ಹೆರಾಲ್ಡ್ ಮುಂತಾದ ಪತ್ರಿಕೆಗಳನ್ನು ಓದಿ ಎಂದು ನನ್ನ ಸೀರಿಯಸ್ ಸಲಹೆ!

ವಿಕಾಸ್: ಅವರ (ಟೈಮ್ಸ್ ಆಫ್ ಇಂಡಿಯಾ) ಗುಣ 'ದುರಹಂಕಾರ' ಅಷ್ಟೆ. ಆದರೆ ನಮ್ಮ ಕನ್ನಡಿಗರ ಗುಣ - 'ಉದಾರತೆ' ಎನ್ನುವುದನ್ನು ನಾನು ಒಪುವುದಿಲ್ಲ. (ಬೇರೆ ಪದ ಹುಡುಕುತ್ತಾ ಇದ್ದೇನೆ.) 'ಕನ್ನಡಿಗರ ಉದಾರತೆ' ಎನ್ನುವುದನ್ನು ಕೇಳಿದಾಗಲೆಲ್ಲ 'ಬಗ್'‍ನ್ನು 'ಫೀಚರ್' ಎನ್ನೋ ಪ್ರೋಗ್ರಾಮರ್ ನೆನಪಾಗುತ್ತಾನೆ. ಮೇಲಿನ ವಾಕ್ಯಗಳನ್ನು http://sampada.net/b... ನಲ್ಲಿ ಬೇರೊಂದು ಘಟನೆಯ ಬಗ್ಗೆ ಬರೆದಿದ್ದೆ. ಸಮಯ ಸಿಕ್ಕರೆ ಓದಿ ನೋಡಿ. ನಾವು "ಕಚ್ಬೇಕಾಗಿಲ್ಲ, ಆದ್ರೆ ಬುಸುಗುಡುವುದನ್ನು ಮರೆಯಬೇಡ" ಎಂಬ ಸೂತ್ರವನ್ನು ಪಾಲಿಸುವ ಅವಶ್ಯಕತೆಯಿದೆ. ಆಗ ಇಂತವೆಲ್ಲ ತಾನೆ ತಾನಾಗಿ ನಿಂತು ಹೋಗುತ್ತದೆ.

ಉಮೇಶ್, ನಾನು ಈ ಬಗ್ಗೆ ಹಲವು ಬಾರಿ ಪತ್ರ ಬರೆದಿದ್ದೆ. ಕೊನೆಗೆ ಆ ಪತ್ರಿಕೆಯನ್ನು ಖರೀದಿಸುವುದನ್ನೇ ನಿಲ್ಲಿಸಿದೆ. ಕೊನೆಗೆ, ಓದುವುದಕ್ಕೆ ಕನ್ನಡದವರಿಂದ ಪ್ರಕಟವಾಗುವ ಪತ್ರಿಕೆಯೇ (ಡೆಕ್ಕನ್ ಹೆರಾಲ್ಡ್) ಸೂಕ್ತ ಅಂತ ನಿರ್ಧರಿಸಿದೆ. ಈಗ ನಾನು ಖರೀದಿಸಿ ಓದುತ್ತಿರುವುದು ಕನ್ನಡ ದಿನಪತ್ರಿಕೆಗಳನ್ನು ಮಾತ್ರಾ. >>ನಾವು "ಕಚ್ಬೇಕಾಗಿಲ್ಲ, ಆದ್ರೆ ಬುಸುಗುಡುವುದನ್ನು ಮರೆಯಬೇಡ" ಎಂಬ ಸೂತ್ರವನ್ನು ಪಾಲಿಸುವ ಅವಶ್ಯಕತೆಯಿದೆ.<< ಹೌದು.

ಪ್ರವೀಣ ಸಾಯ ಅವರೇ: ಈ ಲೇಖನದ ಪ್ರತಿಯಿದ್ದರೆ ಒದಗಿಸುತ್ತೀರಾ? ( ಪಿಡಿಎಫ್ ನಲ್ಲಿ) ಆನ್ ಲೈನ್ ಲಿಂಕ್ ಇದ್ದರೆ ಇನ್ನೂ ಒಳ್ಳೆಯದು. ಸ್ವಲ್ಪ ಬುಸುಗುಡೋಣ ಅಂತ...

ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ , ಇಲ್ಲ ಇವರೇ, ನಾನು ಇದೆ ಲೆಕಹನಕ್ಕೆ ರಿಪ್ಲೈ ಮಾಡಿದ್ದೆ ಸ್ವಲ್ಪ ಖಾರವಾಗಿ . ಈಗ ಅದನ್ನ ಕಿತ್ತು ಹಾಕಿದ್ದಾರೆ ಅನ್ಸುತ್ತೆ .ತಿಪ್ಪರಲಾಗ ಹಾಕಿ ಹುಡ್ಕಿದ್ರು ಸಿಗ್ಲಿಲ್ಲ . ಸಿಕ್ಕಿದ್ರೆ ಕಲಿಸುತ್ತೆಎ ನೆ . ಇದೊಂದು ಉದಾಹರಣೆ ಅಸ್ಟೆ . ನಿಜ ವಾಗಿ ಯು ಅವ್ರು ಸ್ವಲ್ಪ ಉಡಾಫೆ ಜಾಸ್ತಿ ನಮ್ಮ ಬಗ್ಗೆ . kollywood mollywood tollywood ಬರಿತಾರೆ .ಆದ್ರೆ sandalwood ಅಂತ ಹೆಸರೆತ್ತೋಕೆ ನಾಚ್ಕೆ . ಕನ್ನಡ ದಲ್ಲಿ ಒಳ್ಳೆ ಚಿತ್ರಗಳು ಬರ್ತಾ ನೆ ಇರುತ್ತೆ . ಬರಲ್ಲ ಅಂತಲ್ಲ. ಆದ್ರೆ ಉಡಾಫೆ ತಪ್ಪು ನಮ್ಮ ಬಗ್ಗೆ. ಪ್ರೀತಿ ಇಂದ , ಪ್ರವೀಣ ಸಾಯ