ನಿಮ್ಮ ನೆಚ್ಚಿನ ಪತ್ರಿಕೆ ಯಾವುದು? ನಿಮ್ಮ ನೆಚ್ಚಿನ ಟಿ.ವಿ.ಚಾನೆಲ್ ಯಾವುದು?

1

ಮೊದಲಿಗೆ:


ನಾನು ಹೆಚ್ಚು ನೋಡುವ ಟಿ.ವಿ. ಚಾನೆಲ್: ಟಿ.ವಿ.೯ ಕನ್ನಡ, ಸುವರ್ಣ (ಭವ್ಯ ಬ್ರಹ್ಮಾಂಡ), ಉದಯ ವಾರ್ತೆಗಳು, ಉಷೇ ಹಾಸ್ಯ ಚಾನೆಲ್.


ಪತ್ರಿಕೆ : ವಿಜಯ ಕರ್ನಾಟಕ. ಅಂಕಣಗಳು: ನೂರೆಂಟು ಮಾತು, ಪ್ರತಾಪ ಸಿಂಹರ ಅಂಕಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪತ್ರಿಕೆ: ಯಾವುದು ಇಲ್ಲ (ಅ೦ತರ್ಜಾಲದಲ್ಲೇ ಸ೦ಚಾರ) ಚಾನಲ್ : ಚ೦ದನ, ನ್ಯಾಷನಲ್ ಜಿಯಗ್ರಾಫಿಕ್, ಡಿಸ್ಕವರಿ, ಫ್ಯಾಶನ್, ವರ್ಲ್ದ್ ಮೂವಿಸ್, ಫಾಕ್ಸ್