ಹೊಸ ಬ್ಲಾಗ್ ಇಂದಿನಿಂದ

0

ಗೆಳೆಯರೆ,

ನನ್ನ ತಾಯಿ ಕನ್ನಡದ ಬರಹಗಾರರಲ್ಲಿ ಒಬ್ಬರು.

ಅವರ ಲೇಖನಗಳು ತರಂಗ ತುಶಾರ ಸುಧಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ,

ಅವರ ಮಗನಾಗಿ ನನ್ನ ಅಮ್ಮನ ಬ್ಲಾಗ್ ಶುರುಮಾದಿಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ,

ಬ್ಲಾಗ್ ನ ಲಿಂಕ್ ಈ ಕೆಳಗಿನಂತಿದೆ,

http://bhaavabutti.blogspot.com/

'ಭಾವ ಬುತ್ತಿ' ಇದು ನನ್ನ ತಾಯಿ ಸೂಚಿಸಿದ ಹೆಸರು,

ನೀವು ಉತ್ತರ ಕರ್ನಾತಕದವರಾಗಿದ್ದರೆ 'ಬುತ್ತಿ' ಯ ಅರ್ಥ ಮತ್ತು ಬಾಯಲ್ಲಿ ನೀರು ಬಂದೇ ಬರುತ್ತದೆ. ಚಿಕ್ಕವರಾಗಿದ್ದಾಗ ಶಾಲೆಗೆ ತ್ಗೆದುಕೊಂಡುಹೂದ ಬುತ್ತಿ (ಟಿಫಿನ್ ಬಾಕ್ಸ) ಊರಿನಿಂದ ಯಾರಾದರು ಬಂದಾಗ ಅವರು ತಂದ ರುಚಿಯಾದ ಬುತ್ತಿ........ ಹಾಗೇ.... ಇದು ಭಾವ .... ಭಾವನೆಗಳ ಬುತ್ತಿ.....

ಬ್ಲಾಗ್ ಅನ್ನು ಮರೆಯದೇ ನೋಡಿ ಮತ್ತು ನಿಮ್ಮ ಅನಿಸಿಕೆ ಮತ್ತು ಪ್ರತಿಕ್ರಿಯೆಗಳನ್ನು ಮರೆಯದೇ ಈ ಕೆಳಗಿನ ಇಮೇಲ್ ಗೆ ಕಳಿಸಿ,

anasuya.siddaram@gmail.com

ಸೋಮು

 

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.